Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಧನ್ಯಾ ರಾಮ್‌ಕುಮಾರ್ ಈ ಸಿನಿಮಾದಲ್ಲಿ ಪೇರ್ ಅಲ್ವೇ ಅಲ್ಲ. ಇಬ್ಬರ ಕ್ಯಾರೆಕ್ಟರ್ ಬೇರೆ ಬೇರೆನೆ ಇದೆ. ಆದರೆ ಇವರ ಮುಖಾ-ಮುಖಿಯ ದೃಶ್ಯಗಳು ಅದ್ಭುತವಾಗಿಯೇ ಈ ಚಿತ್ರಕ್ಕೆ ಪ್ಲಾನ್ ಮಾಡಲಾಗಿದೆ.

 • News18 Kannada
 • |
 •   | Bangalore [Bangalore], India
First published:

 • 17

  Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

  ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮಕುಮಾರ್ ಹೊಸ ಚಿತ್ರವೊಂದನ್ನ ಒಪ್ಪಿದ್ದಾರೆ. ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮೇನ್ ಲೀಡ್‌ನಲ್ಲಿರೋದು ವಿಶೇಷ ಅಂತ ಹೇಳಬಹುದು. ಈ ಸಿನಿಮಾದ ಒಂದಷ್ಟು ಮಾಹಿತಿ ಇಲ್ಲಿದೆ.

  MORE
  GALLERIES

 • 27

  Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

  ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಈ ಚಿತ್ರಕ್ಕೆ ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಲೀಗಲ್ ಥ್ರಿಲ್ಲರ್ ವಿಷಯದ ಈ ಚಿತ್ರದಲ್ಲಿ ರವಿಚಂದ್ರನ್ ಅವರು ಸ್ಪೆಷಲ್ ಆಗಿಯೂ ಕಾಣಿಸುತ್ತಿದ್ದಾರೆ.

  MORE
  GALLERIES

 • 37

  Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

  ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಧನ್ಯಾ ರಾಮಕುಮಾರ್ ಈ ಸಿನಿಮಾದಲ್ಲಿ ಪೇರ್ ಅಲ್ವೇ ಅಲ್ಲ. ಇಬ್ಬರ ಕ್ಯಾರೆಕ್ಟರ್ ಬೇರೆ ಬೇರೆನೆ ಇದೆ. ಆದರೆ ಇವರ ಮುಖಾ-ಮುಖಿಯ ದೃಶ್ಯಗಳು ಅದ್ಭುತವಾಗಿಯೇ ಈ ಚಿತ್ರಕ್ಕೆ ಪ್ಲಾನ್ ಮಾಡಲಾಗಿದೆ.

  MORE
  GALLERIES

 • 47

  Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

  ಇನ್ನೂ ಹೆಸರಿಡದ ಈ ಚಿತ್ರದಲ್ಲಿ ರವಿಚಂದ್ರನ್ ಲೀಗಲ್ ಸಿಸ್ಟಮ್‌ ಅನ್ನ ನಂಬುತ್ತಾರೆ. ಅದೇ ಸತ್ಯ ಅಂತಲೇ ವಾದಿಸುತ್ತಾರೆ. ಆದರೆ ಧನ್ಯಾ ರಾಮಕುಮಾರ್ ಅದನ್ನ ನಂಬೋದೇ ಇಲ್ಲ. ಬದಲಾಗಿ ಲೀಗಲ್ ಸಿಸ್ಟಮ್ ವಿರುದ್ಧ ಹೋರಾಟಕ್ಕೆ ಹೊರಡ್ತಾರೆ ಅನ್ನೋದೇ ಒಟ್ಟು ಸದ್ಯದ ಮಾಹಿತಿ.

  MORE
  GALLERIES

 • 57

  Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

  ಕನಸುಗಾರ ರವಿಚಂದ್ರನ್ ಮತ್ತು ಧನ್ಯಾ ರಾಮಕುಮಾರ್ ಸಿನಿಮಾ, ರಾಜ್‌ಕುಮಾರ್ ಅವರ ಜನ್ಮ ದಿನ ಏಪ್ರಿಲ್-24 ರಂದು ಚಿತ್ರೀಕರಣ ಆರಂಭಿಸುತ್ತಿದೆ. ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು ಶೂಟಿಂಗ್ ಸ್ಪಾಟ್ ಅಲ್ಲಿ ಚಿಕ್ಕದೊಂದು ಪೂಜೆಯನ್ನ ಕೂಡ ಪ್ಲಾನ್ ಮಾಡಿದ್ದಾರೆ.

  MORE
  GALLERIES

 • 67

  Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

  ರಾಜ್‌ಕುಮಾರ್ ಅವರ ಅಪ್ಪಟ್ಟ ಅಭಿಮಾನಿಯಾಗಿರೋ ಗುರುರಾಜ್ ಕುಲಕರ್ಣಿ, ತುಂಬಾ ಖುಷಿಯಲ್ಲಿಯೇ ಇದ್ದಾರೆ. ರಾಜ್‌ ಮೊಮ್ಮಗಳು ತಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಇವರ ಖುಷಿಗೆ ಕಾರಣವೂ ಆಗಿದೆ.

  MORE
  GALLERIES

 • 77

  Dhanya Ramkumar: ಕ್ರೇಜಿ ಸ್ಟಾರ್ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್, ಹೊಸ ಚಿತ್ರದಲ್ಲಿ ಪಾತ್ರ ಹೇಗಿದೆ?

  ಕ್ರೇಜ್ ಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಧನ್ಯಾ ರಾಮಕುಮಾರ್ ಮೊಟ್ಟ ಮೊದಲ ಬಾರಿಗೆ ಅಭಿನಯಿಸುತ್ತಿದ್ದು, ಈ ಮೂಲಕ ವಿಶೇಷವಾದ ಪಾತ್ರದಲ್ಲೂ ಧನ್ಯಾ ರಾಮ್‌ಕುಮಾರ್ ಅಭಿನಯಿಸುತ್ತಿದ್ದಾರೆ ಅಂತಲೇ ಹೇಳಬಹುದು.

  MORE
  GALLERIES