Kannada Actress: 'ತಿರುಡಾ ತಿರುಡಿ' ಸಿನಿಮಾ ಖ್ಯಾತಿಯ ಛಾಯಾ ಸಿಂಗ್​ ರಾಣಿ ಜೋಧಾ ಬಾಯಿ ಲುಕ್​ನಲ್ಲಿ..!

ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಂತೆಯೇ ಅಭಿನಯಿಸಿದ ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಪ್ರತಿಭಾನ್ವಿತ ಕಲಾವಿದೆ ಛಾಯಾ ಸಿಂಗ್ (Kannada Actress Chaya Singh)​. ಕನ್ನಡದಲ್ಲಿ ತುಂಟಾಟ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ, ನಂತರದಲ್ಲಿ ತಮಿಳು, ತೆಲುಗು ಮಲಯಾಳಂ ಹಾಗೂ ಬಂಗಾಳಿ ಚಿತ್ರದಲ್ಲಿ ಗುರುತಿಸಿಕೊಂಡರು. ಈ ನಟಿ ಸದ್ಯ ರಾಣಿ ಜೋಧಾ ಬಾಯಿ (Queen Jodha Bai ) ಲುಕ್​ನಲ್ಲಿ ಮಿಂಚಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್​ ಫೋಟೋಗಳು. (ಚಿತ್ರಗಳು ಕೃಪೆ: ಛಾಯಾ ಸಿಂಗ್ ಇನ್​ಸ್ಟಾಗ್ರಾಂ ಖಾತೆ)

First published: