Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

ಚೈತ್ರಾ ಆಚಾರ್ ಹೊಸ ರೀತಿಯ ಫೋಟೋ ಶೂಟ್‌ನಿಂದ ಮತ್ತೆ ಗಮನ ಸೆಳೆದಿದ್ದಾರೆ. ನಾಲ್ಕು ಗೋಡೆಗಳ ಮಧ್ಯ ಫೋಟೋ ಶೂಟ್ ಮಾಡಿಸದೆ ಈ ಸಲ ರಸ್ತೆಗಿಳಿದು ಸಖತ್ ಪೋಸ್ ಕೊಟ್ಟಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

    ನೀಲಿ ಜೀನ್ಸ್ ಶರ್ಟ್-ನೀಲಿ ಜೀನ್ಸ್ ಪ್ಯಾಂಟ್ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು ? ಈ ಫೋಟೋ ನೋಡಿದ್ಮೇಲೆ ಇದು ಚೈತ್ರಾ ಆಚಾರ್ ಅಂತ ಎಲ್ಲರೂ ಹೇಳಿ ಬಿಡ್ತಾರೆ. ಹೌದು, ಚೈತ್ರಾ ಆಚಾರ್ ಹೊಸ ರೀತಿ ಫೋಟೋ ಶೂಟ್‌ನಿಂದ ಇದೀಗ ಮತ್ತೆ ಹೊಳೆಯುತ್ತಿದ್ದಾರೆ.

    MORE
    GALLERIES

  • 27

    Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

    ಚೈತ್ರಾ ಆಚಾರ್ ಸದ್ಯ ಹೊಸ ರೀತಿಯ ಫೋಟೋ ಶೂಟ್ ಮಾಡಿಸೋದ್ರಲ್ಲಿ ಹೆಚ್ಚು ಇಂಟ್ರಸ್ಟ್ ತೋರಿಸುತ್ತಾರೆ. ವಾರದಲ್ಲಿ ಒಂದೋ, ಎರಡೋ ಹೊಸ ರೀತಿಯ ಫೋಟೋ ಶೂಟ್ ಮಾಡಿಸೋದು ಇತ್ತೀಚಿಗೆ ಕಾಮನ್ ಆಗಿದೆ. ಚೈತ್ರಾ ಆಚಾರ್ ಕ್ರಿಯೇಟಿವ್‌ ಆಗಿರೋದ್ರಿಂದಲೇ ಈ ಎಲ್ಲ ಪ್ರಯೋಗಳಿಗೂ ಚೈತ್ರಾ ಒಗ್ಗಿಕೊಳ್ಳುತ್ತಿದ್ದಾರೆ.

    MORE
    GALLERIES

  • 37

    Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

    ಚೈತ್ರಾ ಈ ಸಲ ಒಪ್ಪಿರೋ ಕಾನ್ಸೆಪ್ಟ್ ಮಜವಾಗಿದೆ. ಇದನ್ನ ಒಮ್ಮೆ ನೋಡಿದ್ರೆ ನಿಮಗೂ ಖುಷಿ ಆಗುತ್ತದೆ. ನಿಜ, ಚೈತ್ರಾ ಒಪ್ಪಿರೋ ಈ ಒಂದು ಕಾನ್ಸೆಪ್ಟ್ ಏನಪ್ಪಾ ಅಂದ್ರೆ, ಖಾಲಿ ರೋಡು, ಬಂದಾಗಿರೋ ಅಂಗಡಿಯ ಶೆಟ್ರಸ್, ಸಿಗ್ನಲ್ ಹೀಗೆ ಇವೆ ಈ ಫೋಟೋ ಶೂಟ್‌ನ ಬ್ಯಾಗ್ರೌಂಡ್‌ ಆಗಿವೆ.

    MORE
    GALLERIES

  • 47

    Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

    ಚೈತ್ರಾ ಆಚಾರ್ ಈ ಒಂದು ಫೋಟೋ ಶೂಟ್ ಅಲ್ಲಿ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಇದರ ಜೊತೆಗೆ ಮಸ್ತ್ ಪೋಜ್‌ಗಳನ್ನ ಕೂಡ ಕೊಟ್ಟಿದ್ದಾರೆ. ರೋಡ್‌ ನಲ್ಲೂ ಒಳ್ಳೆ ಫೋಟೋ ತೆಗೆಯಬಹುದು ಅನ್ನೋದಕ್ಕೆ ಇದು ಸಾಕ್ಷಿ ಅಂತಲೂ ಈ ಫೋಟೋಗಳನ್ನ ಬಣ್ಣಿಸಬಹುದು.

    MORE
    GALLERIES

  • 57

    Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

    ಚೈತ್ರಾ ಆಚಾರ್ ಈ ಒಂದು ಫೋಟೋ ಶೂಟ್‌ ಅಲ್ಲಿ ಜಿಬ್ರಾ ಕ್ರಾಸ್ ಮಾಡಲು ಓಡಿ ಬರೋ ಫೋಟೋ ಸಖತ್ ಆಗಿಯೇ ಬಂದಿದೆ. ಅದಕ್ಕೆ ತಕ್ಕನಾಗಿಯೇ ಚೈತ್ರಾ ಒಂದು ಸೂಪರ್ ಎಕ್ಸಪ್ರೆಷನ್‌ ಕೂಡ ಕೊಟ್ಟಿದ್ದಾರೆ. ಎಲ್ಲ ಸೇರಿ ಈ ಒಂದು ಫೋಟೋ ತಾಜಾತನದ ಫೀಲ್ ಕೊಡುತ್ತದೆ.

    MORE
    GALLERIES

  • 67

    Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

    ರಸ್ತೆ ಪಕ್ಕದ ಅಂಗಡಿಯ ಶೆಟ್ರಸ್ ಬಳಿಯೂ ಮಸ್ತ್ ಫೋಟೋಗಳನ್ನ ತೆಗೆಯಲಾಗಿದೆ. ಇಲ್ಲಿ ಎಲ್ಲ ರೀತಿಯ ಪೋಸ್‌ಗಳನ್ನೂ ಚೈತ್ರಾ ಕೊಟ್ಟಿದ್ದಾರೆ. ಅದು ಕ್ಯಾಮೆರಾದಲ್ಲಿ ಇನ್ನೂ ಅದ್ಭುತವಾಗಿಯೇ ಮೂಡಿ ಬಂದಿದೆ.

    MORE
    GALLERIES

  • 77

    Kannada Actress: ಬ್ಲೂ ಜೀನ್ಸ್ ಶರ್ಟ್‌ ಧರಿಸಿ ಓಡಿ ಬರ್ತಿರೋ ಈ ಹುಡುಗಿ ಯಾರು?

    ಕನ್ನಡದ ನಟಿ ಚೈತ್ರಾ ಈ ರೀತಿ ಹೊಸ ಪ್ರಯೋಗಕ್ಕೆ ಒಗ್ಗಿಕೊಳ್ತಾರೆ. ಕಾನ್ಸೆಪ್ಟ್‌ಗೆ ತಕ್ಕನಾಗಿಯೇ ತಯಾರಿನೂ ಮಾಡಿಕೊಳ್ತಾರೆ. ಅವಶ್ಯ ಇರೋ ಕಡೆಗೆ ಸೂಪರ್ ಎಕ್ಸಪ್ರೆಷನ್‌ ಕೂಡ ಕೊಡ್ತಾರೆ. ಈಗೀನ ಈ ಫೋಟೋಗಳು ಅದಕ್ಕೆ ಸಾಕ್ಷಿ ಅಂತಲೇ ಹೇಳಬಹುದು.

    MORE
    GALLERIES