Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

ಚೈತ್ರಾ ಆಚಾರ್ ನಿಜಕ್ಕೂ ರಾಣಿಯಂತೆ ಕಾಣಿಸುತ್ತಿದ್ದಾರೆ. ವಿಶೇಷ ಮತ್ತು ಸರಳ ಅನಿಸೋ ಗೆಟಪ್‌ ಅಲ್ಲಿಯೇ ಚೈತ್ರಾ ಆಚಾರ್ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳಿಗೆ ಬ್ಯೂಟಿಫುಲ್ ಅನ್ನುವ ಕಮೆಂಟ್ಸ್ ಕೂಡ ಬಂದಿವೆ.

  • News18 Kannada
  • |
  •   | Bangalore [Bangalore], India
First published:

  • 17

    Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

    ಕನ್ನಡದ ಸ್ಪೆಷಲ್ ನಾಯಕಿ ನಟಿ ಚೈತ್ರಾ ಆಚಾರ್ ಯಾವಾಗಲೂ ವಿಶೇಷವಾಗಿಯೇ ಕಾಣಿಸುತ್ತಾರೆ. ತಮ್ಮ ಸಿನಿಮಾಗಳಲ್ಲೂ ಗಾಯಕಿ ಚೈತ್ರಾ ಆಚಾರ್ ವಿಭಿನ್ನವಾದ ಪಾತ್ರಗಳನ್ನೆ ಒಪ್ಪಿಕೊಳ್ಳುತ್ತಲೇ ಬಂದಿದ್ದಾರೆ.

    MORE
    GALLERIES

  • 27

    Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

    ಸ್ಯಾಂಡಲ್‌ವುಡ್‌ನ ಹೊಸ ಭರವಸೆಯ ನಟಿ ಚೈತ್ರಾ ಆಚಾರ್ ಇದೀಗ ಒಂದು ಕಥೆ ಹೇಳಿದ್ದಾರೆ. ಈ ಕಥೆ ಪೋಟೋ ಸಮೇತ ಇದೆ. ಅದಕ್ಕೇನೆ ಒಂದೂರಲ್ಲಿ ಒಬ್ಬ ರಾಜಕುಮಾರಿ ಇದ್ಲು ಅಂತಲೇ ಸಾಗುತ್ತದೆ. ಈ ಕಥೆಗೆ ಫ್ಯಾನ್ಸ್ ಕಮೆಂಟ್ ಸಖತ್ ಆಗಿಯೇ ಇದೆ.

    MORE
    GALLERIES

  • 37

    Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

    ಒಂದೂರಲ್ಲಿ ಒಬ್ಬ ರಾಜಕುಮಾರಿ ಇದ್ಲು ಅಂತ ಕನ್ನಡದಲ್ಲಿಯೇ ಬರೆದ ಚೈತ್ರಾ ಆಚಾರ್ ಒಂದಷ್ಟು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋಗೆ ಒಳ್ಳೆ ಕಮೆಂಟ್ಸ್ ಕೂಡ ಬಂದಿವೆ.

    MORE
    GALLERIES

  • 47

    Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

    ಚೈತ್ರಾ ಆಚಾರ್ ನಿಜಕ್ಕೂ ರಾಣಿಯಂತೆ ಕಾಣಿಸುತ್ತಿದ್ದಾರೆ. ವಿಶೇಷ ಮತ್ತು ಸರಳ ಅನಿಸೋ ಗೆಟಪ್‌ ಅಲ್ಲಿಯೇ ಚೈತ್ರಾ ಆಚಾರ್ ಸ್ಪೆಷಲ್ ಫೋಟೊ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳಿಗೇನೆ ಬ್ಯೂಟಿಫುಲ್ ಅನ್ನುವ ಕಮೆಂಟ್ಸ್ ಕೂಡ ಬಂದಿವೆ.

    MORE
    GALLERIES

  • 57

    Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

    ಚೈತ್ರಾ ಆಚಾರ್ ಅವರ ಈ ಒಂದು ಫೋಟೋಗೆ ಒಬ್ಬ ತುಂಬಾ ತಮಾಷೆಯಾಗಿಯೇ ಕಮೆಂಟ್ ಮಾಡಿದ್ದಾರೆ. ಹೌದು, ಒಂದೂರಲ್ಲಿ ಒಬ್ಬ ರಾಜಕುಮಾರಿ ಇದ್ಲು ಅಂತ ಇರೋ ಚೈತ್ರಾ ಪೋಸ್ಟ್‌ಗೆ, ಅಕ್ಕ ಮುಂದಿನ ಕಥೆ Next post ಅಲ್ಲಿ ಹೇಳಿ ಅಂತಲೇ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 67

    Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

    ಚೈತ್ರಾ ಆಚಾರ್ ಸ್ಪೆಷಲ್ ನಟಿ ಅಂತ ಈಗಲೇ ಅನಿಸುತ್ತಿದೆ. ಅವರ ಯೋಚನೆ ಮತ್ತು ಅವರ ಸ್ಟೈಲ್ ಬೇರೇನೆ ಇದೆ ಅನ್ನೋದು ಅವರ ಫೋಟೋಗಳು ಮತ್ತು ಹಾವ-ಭಾವಗಳಿಂದ ತಿಳಿಯುತ್ತಿದೆ ನೋಡಿ.

    MORE
    GALLERIES

  • 77

    Chaithra Achar: ಒಂದೂರಲ್ಲಿ ಒಬ್ಬ ರಾಜಕುಮಾರಿ! ಮೋಡಿ ಮಾಡುತ್ತೆ ಚೈತ್ರಾ ಆಚಾರ್ ಲುಕ್

    ಚೈತ್ರಾ ಆಚಾರ್ ಸದ್ಯ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಿಂದ ಗಮನ ಸೆಳೆದಿದ್ದಾರೆ. ಈ ಚಿತ್ರ ಇನ್ನೂ ರಿಲೀಸ್ ಆಗಿಲ್ಲ. ಆದರೆ ಅದಕ್ಕೂ ಮೊದಲೇ ಚೈತ್ರಾ ಆಚಾರ್ ಪಾತ್ರದ ನಿರೀಕ್ಷೆ ಕೂಡ ಹೆಚ್ಚಾಗುತ್ತಿದೆ.

    MORE
    GALLERIES