Ashika Ranganath: ಕಪ್ಪು ಬಣ್ಣದ ಸೀರೆಯಲ್ಲೂ ಬಲು ಚೆಂದ ಈ ಚುಟು ಚುಟು ಸುಂದರಿ, ಪಡ್ಡೆ ಹೈಕ್ಳ ನಿದ್ದೆ ಕದ್ದ ಪಟಾಕಿ ಪೋರಿ!

ನಟಿ ಆಶಿಕಾ ರಂಗನಾಥ್ ಸೀರೆಯಲ್ಲೂ ತುಂಬಾ ಚೆನ್ನಾಗಿಯೆ ಕಾಣಿಸುತ್ತಾರೆ. ಸೀರೆ ಉಟ್ಟುಕೊಂಡ ಒಂದಷ್ಟು ಫೋಟೋಗಳನ್ನ ಈಗ ಆಶಿಕಾ ಶೇರ್ ಮಾಡಿದ್ದಾರೆ. ಕಪ್ಪು ಬಣ್ಣದ ಸೀರೆಯಲ್ಲಿ ಪಟಾಕಿ ಪೋರಿ ಮಿಂಚಿದ್ದಾರೆ!

  • News18 Kannada
  • |
  •   | Bangalore [Bangalore], India
First published: