Ashika Ranganath: ಚುಟು ಚುಟು ಹುಡುಗಿಯ ಮಸ್ತ್ ಫೋಟೋ ಶೂಟ್; ಸಿಂಪಲ್ ಡ್ರೆಸ್​ನಲ್ಲಿ ಆಶಿಕಾ ಮಿಂಚಿಂಗ್!

ಕನ್ನಡದ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಆಯಾ ಚಿತ್ರದ ಪ್ರಚಾರದಲ್ಲೂ ಅಷ್ಟೇ ತನ್ಮಯತೆಯಿಂದಲೇ ಭಾಗಿ ಆಗುತ್ತಿದ್ದಾರೆ.

First published:

  • 17

    MORE
    GALLERIES

  • 27

    ಟಾಲಿವುಡ್​ನ ಅಮಿಗೋಸ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಆ ಚಿತ್ರದ ಪ್ರಚಾರ ಕೆಲಸದಲ್ಲಿ ಆಶಿಕಾ ರಂಗನಾಥ್ ಈಗ ತೊಡಗಿಕೊಂಡಿದ್ದಾರೆ.

    MORE
    GALLERIES

  • 37

    Ashika Ranganath: ಚುಟು ಚುಟು ಹುಡುಗಿಯ ಮಸ್ತ್ ಫೋಟೋ ಶೂಟ್; ಸಿಂಪಲ್ ಡ್ರೆಸ್​ನಲ್ಲಿ ಆಶಿಕಾ ಮಿಂಚಿಂಗ್!

    ತೆಲುಗು ಭಾಷೆಯ ಅಮಿಗೋಸ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಇಷಿಕಾ ಹೆಸರಿನ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 47

    Ashika Ranganath: ಚುಟು ಚುಟು ಹುಡುಗಿಯ ಮಸ್ತ್ ಫೋಟೋ ಶೂಟ್; ಸಿಂಪಲ್ ಡ್ರೆಸ್​ನಲ್ಲಿ ಆಶಿಕಾ ಮಿಂಚಿಂಗ್!

    ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್​ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ.

    MORE
    GALLERIES

  • 57

    Ashika Ranganath: ಚುಟು ಚುಟು ಹುಡುಗಿಯ ಮಸ್ತ್ ಫೋಟೋ ಶೂಟ್; ಸಿಂಪಲ್ ಡ್ರೆಸ್​ನಲ್ಲಿ ಆಶಿಕಾ ಮಿಂಚಿಂಗ್!

    ಅಮಿಗೋಸ್ ಸಿನಿಮಾದ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಫೆಬ್ರವರಿ 10 ರಂದು ಅಮಿಗೋಸ್ ಸಿನಿಮಾ ರಿಲೀಸ್ ಆಗುತ್ತಿದೆ.

    MORE
    GALLERIES

  • 67

    Ashika Ranganath: ಚುಟು ಚುಟು ಹುಡುಗಿಯ ಮಸ್ತ್ ಫೋಟೋ ಶೂಟ್; ಸಿಂಪಲ್ ಡ್ರೆಸ್​ನಲ್ಲಿ ಆಶಿಕಾ ಮಿಂಚಿಂಗ್!

    ಅಮಿಗೋಸ್ ಚಿತ್ರದ ಪ್ರಚಾರದ ಕೆಲಸದಲ್ಲಿಯೇ ಆಶಿಕಾ ರಂಗನಾಥ್ ಈಗ ಬ್ಯುಸಿ ಆಗಿದ್ದಾರೆ.

    MORE
    GALLERIES

  • 77

    Ashika Ranganath: ಚುಟು ಚುಟು ಹುಡುಗಿಯ ಮಸ್ತ್ ಫೋಟೋ ಶೂಟ್; ಸಿಂಪಲ್ ಡ್ರೆಸ್​ನಲ್ಲಿ ಆಶಿಕಾ ಮಿಂಚಿಂಗ್!

    ಅಮಿಗೋಸ್ ಚಿತ್ರದ ಪ್ರಚಾರದ ವೇಳೆ ತೆಗೆದ ಫೋಟೋಗಳನ್ನ ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ.

    MORE
    GALLERIES