ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರ್ಣಾಯಕಿ ಅನು ಪ್ರಭಾಕರ್ ಸೂಪರ್ ಕೂಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಹೆಚ್ಚು ಗಮನ ಸೆಳೆಯುತ್ತಿವೆ.
2/ 7
ಕನ್ನಡದ ನಟಿ ಅನು ಪ್ರಭಾಕರ್ ಸುಂದರವಾದ ಸೀರೆ ಉಟ್ಟುಕೊಂಡಿದ್ದಾರೆ. ಚೆಂದಗೆ ಫೋಸ್ ಕೂಡ ಕೊಟ್ಟಿದ್ದಾರೆ.
3/ 7
ನನ್ನಮ್ಮ ಸೂಪರ್ ಸ್ಟಾರ್ ಶೋದಲ್ಲಿ ವಿಶೇಷ ಕಾಸ್ಟೂಮ್ ಧರಿಸಿಕೊಂಡು ಸ್ಪೆಷಲ್ ಆಗಿಯೂ ಅನು ಪ್ರಭಾಕರ್ ಕಾಣಿಸಿಕೊಳ್ಳುತ್ತಾರೆ.
4/ 7
ಅನು ಪ್ರಭಾಕರ್ ಈಗೀನ ಫೋಟೋ ಶೂಟ್ ವಿಶೇಷವಾಗಿಯೇ ಇದೆ. ಇದಕ್ಕಾಗಿ ಒಂದು ಟೀಮ್ ವರ್ಕ್ ಮಾಡಿದೆ.
5/ 7
ನನ್ನಮ್ಮ ಸೂಪರ್ ಸ್ಟಾರ್ ಶೋಗಾಗಿಯೇ ಅನು ಪ್ರಭಾಕರ್ ಹೀಗೆ ತಯಾರಾಗಿದ್ದರು. ಅದೇ ಸಮಯದಲ್ಲಿ ಅನು ಪ್ರಭಾಕರ್ ಅವರ ಫೋಟೋಗಳನ್ನ ಫೋಟೋಗ್ರಾಫರ್ ರಾಕೇಶ್ ಕ್ಲಿಕ್ಕಿಸಿದ್ದಾರೆ.
6/ 7
ಅನು ಪ್ರಭಾಕರ್ ತಮ್ಮ ಈ ವಿಶೇಷ ಲುಕ್ನ್ನು ತುಂಬಾ ಇಷ್ಟಪಟ್ಟಿದ್ದಾರೆ. ಇಷ್ಟು ಚೆಂದ ಕಾಣಲು ಹೆಲ್ಪ್ ಮಾಡಿದ ಕಾಸ್ಟೂಮ್ ಡಿಸೈನರ್ ಮತ್ತು ಮೇಕಪ್ ಮಾಡಿದವರಿಗೂ ಥ್ಯಾಂಕ್ಸ್ ಹೇಳಿದ್ದಾರೆ.
7/ 7
ನನ್ನಮ್ಮ ಸೂಪರ್ ಸ್ಟಾರ್ ಶೋಗಾಗಿ ರೆಡಿ ಆಗಿದ್ದ ಈ ಲುಕ್ನ ಫೋಟೋಗಳನ್ನ ಅನು ಪ್ರಭಾಕರ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ಲ್ಲೂ ಶೇರ್ ಮಾಡಿಕೊಂಡಿದ್ದಾರೆ.