Amulya: ಇಬ್ಬರಲ್ಲ, ಮೂವರು ಆಗುತ್ತಿದ್ದೇವೆ ಎಂದ ಅಮೂಲ್ಯ; ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್​ವುಡ್​ ನಟಿ

Kannada Actress Amulya Pregnancy News: ನಟಿ ಅಮೂಲ್ಯ (Amulya Jagadish) ತಾಯಿ ಆಗುತ್ತಿದ್ದಾರೆ. ಈ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದ(Social Media) ಮೂಲಜ ಹಂಚಿಕೊಂಡಿದ್ದಾರೆ. ಇದೇ 2022ರ ಬೇಸಿಗೆಗೆ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಬೇಬಿ ಪಂಬ್​ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. (Photos: Amulya Instagram )

First published: