ಕನ್ನಡ ಕಿರುತೆರೆ ಮೇಲೆ ಮಹಾ ನಟಿ ಆರತಿ ಅವರ ಆಗಮನ ಆಗಿದೆ. ಅದು ಕನ್ನಡದ ಮತ್ತೊಬ್ಬ ಯುವ ನಟಿ ಐಶ್ವರ್ಯ ಸಿಂಧೋಗಿ ರೂಪದಲ್ಲಿ ಅನ್ನೋದು ವಿಶೇಷ.
2/ 7
ಪುಟ್ಟಣ್ಣನವರ ಫೇವರಿಟ್ ನಟಿ ಆರತಿ ಅವರ ಪಾತ್ರ ಪೋಷಣೆ ಅದ್ಭುತ ಬಿಡಿ. ಅದನ್ನ ನೋಡಿದ್ರೆ ಎಲ್ಲರಿಗೂ ಇಷ್ಟ ಆಗುತ್ತದೆ. ಅದರಂತೆ ಮಹಾ ನಟಿ ರೂಪದಲ್ಲಿ ಐಶ್ವರ್ಯ ಸಿಂಧೋಗಿ ಕಾಣಿಸಿಕೊಳ್ಳುತ್ತಿದ್ದಾರೆ.
3/ 7
ಸೂಪರ್ ಕ್ವೀನ್ ರಿಯಾಲಿಟಿ ಶೋದಲ್ಲಿ ಈ ವಾರ ಮಹಾನಟಿ ಕಾನ್ಸೆಪ್ಟ್ ಪ್ಲಾನ್ ಮಾಡಲಾಗಿದೆ. ಈ ಕಾನ್ಸೆಪ್ಟ್ನಲ್ಲಿ ನಟಿ ಐಶ್ವರ್ಯ ಸಿಂಧೋಗಿ ಆರತಿ ಗೆಟಪ್ನಲ್ಲಿ ಕಾಣಿಸುತ್ತಿದ್ದಾರೆ.
4/ 7
ಸೂಪರ್ ಕ್ವೀನ್ ಮಹಾನಟಿ ರೌಂಡ್ಸ್ಗಾಗಿಯೇ ನಟಿ ಐಶ್ವರ್ಯ ಸಿಂಧೋಗಿ ಹೀಗೆ ರೆಡಿ ಆಗಿದ್ದಾರೆ.
5/ 7
ಮಹಾನಟಿ ಆರತಿ ಅವರ ಸ್ಟೈಲ್ನಲ್ಲಿಯೇ ಐಶ್ವರ್ಯ ಸಿಂಧೋಗಿ ಇಲ್ಲಿ ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಕಂಗೊಳಿಸಿದ್ದಾರೆ.
6/ 7
ನಟಿ ಐಶ್ವರ್ಯ ಸಿಂಧೋಗಿ ರೆಟ್ರೋ ಸ್ಟೈಲ್, ರೆಟ್ರೋ ಹೇರ್ ಸ್ಟೈಲ್ ಹೀಗೆ ಸಂಪೂರ್ಣ ರೆಟ್ರೋ ರೂಪದಲ್ಲಿಯೇ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
7/ 7
ಐಶ್ವರ್ಯ ಸಿಂಧೋಗಿ ತಮ್ಮ ಈ ರೆಟ್ರೋ ಸ್ಟೈಲ್ನ ಫೋಟೋಗಳನ್ನ ನ್ಯೂಸ್-18 ಕನ್ನಡ ಡಿಜಿಟಲ್ಗೆ ಹಂಚಿಕೊಂಡಿದ್ದಾರೆ.
First published:
17
Kannada Actress: ಕಿರುತೆರೆಗೆ ಮಹಾ ನಟಿ ಆರತಿ ಎಂಟ್ರಿ! ಇದು ರೀಲಾ? ರಿಯಲ್ಲಾ?