Aditi Prabhudeva Marriage: ಅದ್ದೂರಿಯಾಗಿ ನಡೆದ ಅದಿತಿ ಪ್ರಭುದೇವ ಮದುವೆ; ಯಾರೆಲ್ಲಾ ಬಂದು ವಿಶ್ ಮಾಡಿದ್ರು?
ಕನ್ನಡದ ನಟಿ ಅದಿತಿ ಪ್ರಭುದೇವ ಮತ್ತು ಗೆಳೆಯ ಯಶಸ್ ಪಟ್ಲಾ ಇಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
- News18 Kannada
- |
- | Bangalore [Bangalore], India
1/ 6
ಕನ್ನಡದ ನಟಿ ಅದಿತಿ ಪ್ರಭುದೇವ ಮತ್ತು ಗೆಳೆಯ ಯಶಸ್ ಪಟ್ಲಾ ಇಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 6
ಅದಿತಿ ಪ್ರಭುದೇವ ಮದುವೆ ಸಂಭ್ರಮ ಕಳೆದ ಮೂರ್ನಾಲ್ಕು ದಿನಗಳಿಂದಲೂ ನಡೆಯುತ್ತದೆ. ನವೆಂಬರ್ 27 ರಂದು ಇದೇ ಪ್ಯಾಲೆಸ್ ಗ್ರೌಂಡ್ ನಲ್ಲಿಯೇ ಅದ್ದೂರಿಯಾಗಿಯೇ ರಿಸೆಪ್ಷನ್ ಕೂಡ ನಡೆದಿದೆ.
3/ 6
ಅದಿತಿ-ಯಶಸ್ ಪಟ್ಲಾ ಮದುವೆಗೆ ಕನ್ನಡ ಚಿತ್ರರಂಗದ ನಟ-ನಟಿಯರು, ಅನೇಕ ಗಣ್ಯರು ಬಂದು ಶುಭ ಹಾರೈಸಿದ್ದಾರೆ.
4/ 6
ಅದಿತಿ ಪ್ರಭುದೇವ ಹಾಗೂ ಉದ್ಯಮಿ ಯಶಸ್ ಪಟ್ಲಾ ವಿವಾಹ ಮಹೋತ್ಸವ ವಿಜೃಂಭಣೆಯಿಂದಲೇ ನಡೆದಿದೆ.
5/ 6
ಮೊದಲೇ ನಿಶ್ಚಯಿಸಿದಂತೆ ಇಂದು ಬೆಳಗ್ಗೆ ಅರಮನೆ ಮೈದಾನದಲ್ಲಿ ವಿವಾಹ ನೆರವೇರಿದೆ.
6/ 6
ಕನ್ನಡದ ನಟಿ ಅದಿತಿ ಪ್ರಭುದೇವ ವಿವಾಹಕ್ಕೆ ರಾಜಕೀಯ ಗಣ್ಯರು ಬಂದು ಶುಭ ಹಾರೈಸಿದ್ದಾರೆ.
First published: