Aditi Prabhudeva: ಕನ್ನಡದ ಖ್ಯಾತ ನಟಿ ಹಸೆಮಣೆ ಏರಲು ಸಜ್ಜು! ಸದ್ಯವೇ ಅದಿತಿ ಪ್ರಭುದೇವ ವಿವಾಹೋತ್ಸವ

ಹಲವು ಸಿನಿಮಾಗಳು ಕೈಲಿರುವಾಗಲೇ ನಟಿ ಅದಿತಿ ಪ್ರಭುದೇವ ಮದುವೆ ಘೋಷಣೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಆದರೂ ಅಭಿಮಾನಿಗಳಿಂದ ಶುಭಾಶಯವೇ ಹರಿದುಬರುತ್ತಿದೆ.

First published: