Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

ಸ್ಯಾಂಡಲ್​​ವುಡ್​ ನ ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್ ಸದಾ ಜೀವಂತ. ಅವರ ಜೀವನ ಪ್ರೀತಿ, ಸರಳ ವ್ಯಕ್ತಿತ್ವಕ್ಕೆ ಮಾರು ಹೋಗದವ್ರೆ ಇಲ್ಲ. ಇಂತಹ ನಾಯಕ ನಟನ "ಪುನೀತ್ ಪರ್ವ" ಕ್ಕೆ ತಾರೆಯರ ಸಮಾಗಮವೇ ಆಗುತ್ತಿದೆ.

  • News18 Kannada
  • |
  •   | Bangalore [Bangalore], India
First published:

  • 17

    Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

    ಸ್ಯಾಂಡಲ್​​ವುಡ್​ ನ ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್ ಸದಾ ಜೀವಂತ. ಅವರ ಜೀವನ ಪ್ರೀತಿ, ಸರಳ ವ್ಯಕ್ತಿಕ್ಕೆ ಮಾರು ಹೋಗದವ್ರೆ ಇಲ್ಲ. ಇಂತಹ ನಾಯಕ ನಟನ "ಪುನೀತ್ ಪರ್ವ"ಕ್ಕೆ ತಾರೆಯರ ಸಮಾಗಮವೇ ಆಗುತ್ತಿದೆ.

    MORE
    GALLERIES

  • 27

    Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್-21 ರಂದು ಪುನೀತ್ ಸ್ಮರಣಾರ್ಥ "ಪುನೀತ್ ಪರ್ವ" ಅದ್ದೂರಿ ಕಾರ್ಯಕ್ರಮ ಆಯೋಜನೆ ಆಗಿದೆ.

    MORE
    GALLERIES

  • 37

    Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

    ಅಕ್ಟೋಬರ್-21 ರಂದು ಸಂಜೆ 6.30ಕ್ಕೆ ಆಯೋಜನೆ ಆಗಿರೋ ಕಾರ್ಯಕ್ರಮಕ್ಕೆ ಟಾಲಿವುಡ್, ಕಾಲಿವುಡ್​ನಿಂದಲೂ ಸ್ಟಾರ್​ಗಳೂ ಆಗಮಿಸುತ್ತಿದ್ದಾರೆ.

    MORE
    GALLERIES

  • 47

    Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

    ಟಾಲಿವುಡ್​ ನಿಂದ ಬಾಲಯ್ಯ, ಕಾಲಿವುಡ್​ ಮಹಾ ನಾಯಕ ಕಮಲ್ ಹಾಸನ್, ಕಾಲಿವುಡ್​ ನಿಂದ ನಟ ಸೂರ್ಯ, ಬಹು ಭಾಷೆಯ ನಟ ಪ್ರಭು ದೇವ, ರಾಣಾ ದಗ್ಗುಬಾಟಿ ಹೀಗೆ ಇನ್ನೂ ಅನೇಕರು ಈ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.

    MORE
    GALLERIES

  • 57

    Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

    ಸ್ಯಾಂಡಲ್​ವುಡ್​ ನ ಪುನೀತ್ ಪರ್ವಕ್ಕೆ ಕನ್ನಡದ ಸ್ಟಾರ್​ಗಳು ಸಾಥ್ ಕೊಡುತ್ತಿದ್ದಾರೆ. ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್ ಹೀಗೆ ಇನ್ನು ಅನೇಕರು ಕಾರ್ಯಕ್ರಮಕ್ಕೆ ಬರ್ತಾಯಿದ್ದಾರೆ.

    MORE
    GALLERIES

  • 67

    Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪುನೀತ್ ರಾಜಕುಮಾರ್ ಮನೆಗೆ ಬಂದು ಪುನೀತ್ ಪರ್ವದ ಆಹ್ವಾನ ಸ್ವೀಕರಿಸಿದ್ದಾರೆ. ಕಾರ್ಯಕ್ರಮದ ಒಂದಷ್ಟು ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

    MORE
    GALLERIES

  • 77

    Puneeth Parva: ಗಂಧದ ಗುಡಿಯ ರಾಜಕುಮಾರನ ಪುನೀತ ಮಹಾಪರ್ವಕ್ಕೆ ತಾರೆಯರ ಸಮಾಗಮ

    ಗಂಧದಗುಡಿ ಟ್ರೇಲರ್‌ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ವಾಸಿಸುತ್ತಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು. ಅವರು ಶಕ್ತಿಯುತವಾಗಿದ್ದರು. ಅಪ್ರತಿಮ ಪ್ರತಿಭೆಯಿಂದ ಆಶೀರ್ವದಿಸಲ್ಪಟ್ಟವರು ಅವರು. ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದರು.

    MORE
    GALLERIES