PHOTOS: ಮೊದಲ ಮಗುವಿನ ನಿರೀಕ್ಷೆಯಲ್ಲಿ ಲೂಸ್​ ಮಾದ ಯೋಗಿ-ಸಾಹಿತ್ಯಾ

ಲೂಸ್​ ಮಾದ ಎಂದೇ ಖ್ಯಾತಿ ಪಡೆದಿರುವ ನಟ ಯೋಗಿ. ದುನಿಯಾ ಸಿನಿಮಾದಿಂದ ಸಿನಿ ರಂಗಕ್ಕೆ ಕಾಲಿಟ್ಟ ಯೋಗಿ ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಯೋಗಿಗೆ ತಮ್ಮ ಮಡದಿ ಸಾಹಿತ್ಯಾರಂತಿರುವ ಪುಟ್ಟ ಹೆಣ್ಣು ಮಗುವೇ ಬೇಕಂತೆ. ಹೀಗೆಂದು ಯೋಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಯೋಗಿಯ ಪ್ಋಈತಿಯ ಮಡದಿ ಸಾಹಿತ್ಯಾರ ಬೇಬಿ ಬಂಪ್​ ಚಿತ್ರಗಳು ಇಲ್ಲಿವೆ.

  • News18
  • |
First published: