Vinay Rajkumar: ದೊಡ್ಮನೆ ಹುಡುಗನಿಗೆ ಧಾರವಾಡದ ಹುಡುಗಿ ಜೋಡಿ
ವಿನಯ್ ರಾಜ್ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ಧಾರವಾಡ ಮೂಲದ ನಟಿ ಸ್ವತಿಷ್ಠ ಕೃಷ್ಣನ್ ಆಯ್ಕೆ ಆಗಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಈ ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ಕನ್ನಡಕ್ಕೂ ಕಾಲಿಡುತ್ತಿದ್ದಾರೆ.
ದೊಡ್ಮನೆ ಹುಡುಗ ವಿನಯ್ ರಾಜ್ಕುಮಾರ್ ಮತ್ತೊಂದು ಸಿನಿಮಾ ಒಪ್ಪಿದ್ದಾರೆ. ಈ ಚಿತ್ರವನ್ನ ಸಿಂಪಲ್ ಸುನಿ ಡೈರೆಕ್ಟ್ ಮಾಡುತ್ತಿದ್ದಾರೆ.
2/ 7
ವಿನಯ್ ರಾಜ್ಕುಮಾರ್ ಅಭಿನಯದ ಈ ಚಿತ್ರಕ್ಕೆ ಧಾರವಾಡ ಮೂಲದ ನಟಿ ಸ್ವತಿಷ್ಠ ಕೃಷ್ಣನ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
3/ 7
ಸ್ವತಿಷ್ಠ ಕೃಷ್ಣನ್ ಈ ಹಿಂದೆ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರದಲ್ಲೂ ಅಭಿನಯಿಸಿದ್ದಾರೆ.
4/ 7
ಕಮಲ್ ಹಾಸನ್ ಅವರ ವಿಕ್ರಮ್ ಚಿತ್ರದಲ್ಲಿ ಸ್ವತಿಷ್ಠ ಕೃಷ್ಣನ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಇದನ್ನ ಗಮನಿಸಿರೋ ಡೈರೆಕ್ಟರ್ ಸಿಂಪಲ್ ಸುನಿ ತಮ್ಮ ಈ ಹೊಸ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
5/ 7
ಸ್ವತಿಷ್ಠ ಕೃಷ್ಣನ್ ಮತ್ತು ವಿನಯ್ ರಾಜ್ಕುಮಾರ್ ಈ ಮೂಲಕ ಇನ್ನು ಹೆಸರಿಡದ ಈ ಚಿತ್ರಕ್ಕೆ ಜೋಡಿಯಾಗಿದ್ದಾರೆ.
6/ 7
ಸ್ವತಿಷ್ಠ ಕೃಷ್ಣನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಈಗ ಕಾಲಿಡುತ್ತಿದ್ದಾರೆ. ಇನ್ನು ಚಿತ್ರದ ಇತರ ಮಾಹಿತಿಯನ್ನ ಡೈರೆಕ್ಟರ್ ಸಿಂಪಲ್ ಸುನಿ ಶೀಘ್ರದಲ್ಲಿ ಕೊಡಲಿದ್ದಾರೆ.
7/ 7
ವಿನಯ್ ರಾಜ್ ಕುಮಾರ್ ಮತ್ತು ಸ್ವತಿಷ್ಠ ಕೃಷ್ಣನ್ ಅಭಿನಯದ ಈ ಚಿತ್ರ ಒಂದು ಮ್ಯೂಸಿಕಲ್ ಲವ್ ಸ್ಟೋರಿ ಆಗಿದೆ.