PHOTOS: ಪ್ರೇಮಿಗಳ ದಿನದಂದೇ 'ಅಗ್ನಿಸಾಕ್ಷಿ'ಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್​ ಸೂರ್ಯ

'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ (ಸಿದ್ಧಾರ್ಥ್) ವಿಜಯ್​ ಸೂರ್ಯ ಪ್ರೇಮಿಗಳ ದಿನವಾದ ಇಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಜ ಜೀವನದಲ್ಲಿ ಅಗ್ನಿಸಾಕ್ಷಿಯಾಗಿಯೇ ದೂರದ ಸಂಬಂಧಿ ಚೈತ್ರಾ ಜತೆ ಸಪ್ತಪದಿ ತುಳಿದಿದ್ದಾರೆ. ಧಾರಾವಾಹಿಯಂತೆ ಇಲ್ಲೂ ಸಹ ವಿಜಯ್​ ಮನೆಯವರೇ ನೋಡಿ ಗೊತ್ತು ಮಾಡಿದ ಹುಡುಗಿಯೊಂದಿಗೆ ವಿವಾಹವಾಗಿದ್ದಾರೆ. 'ಇಷ್ಟಕಾಮ್ಯ', 'ಕದ್ದು ಮುಚ್ಚಿ' ಚಿತ್ರಗಳಲ್ಲಿ ವಿಜಯ್ ಸೂರ್ಯ ನಟಿಸಿದ್ದಾರೆ.

  • News18
  • |
First published: