Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

ಚಿನ್ನಾರಿ ಮುತ್ತ ಸಿನಿಮಾ ಬಂದು ಇದೀಗ 30 ವರ್ಷಗಳು ಕಳೆದಿವೆ.1993ರಲ್ಲಿ ಚಿನ್ನಾರಿ ಮುತ್ತ ರಿಲೀಸ್ ಆಗಿತ್ತು. ಆ ಲೆಕ್ಕದಲ್ಲಿ ಈಗ ಈ ಸಿನಿಮಾ 30 ವರ್ಷ ಪೂರ್ಣಗೊಳಿಸಿದೆ.

  • News18 Kannada
  • |
  •   | Bangalore [Bangalore], India
First published:

  • 17

    Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

    ಕನ್ನಡದ ನಾಯಕ ನಟ ವಿಜಯ್ ರಾಘವೇಂದ್ರ ಅಭಿನಯದ ಚಿನ್ನಾರಿ ಮುತ್ತ ಚಿತ್ರ ಬಂದು ಇದೀಗ 30 ವರ್ಷಗಳು ಆಗಿದೆ. ಟಿ.ಎಸ್. ನಾರಾಗಾಭರಣ ಅವರ ನಿರ್ದೇಶನದ ಈ ಚಿತ್ರದ ಮೂಲಕ ಬಾಲ ನಟರಾಗಿ ವಿಜಯ್ ರಾಘವೇಂದ್ರ ಎಲ್ಲ ಮಕ್ಕಳ ಫೇವರಿಟ್ ನಟ ಆಗಿದ್ದರು.

    MORE
    GALLERIES

  • 27

    Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

    ಚಿನ್ನಾರಿ ಮುತ್ತ ಚಿತ್ರ ಮಕ್ಕಳ ಚಿತ್ರ ಆಗಿತ್ತು. ಈ ಚಿತ್ರದಲ್ಲಿ ಸ್ಪೂರ್ತಿದಾಯಕ ಕಥೆ ಕೂಡ ಇತ್ತು. ಮಕ್ಕಳು ಇಷ್ಟಪಡೋ ಕಥೆ ಇದಾಗಿದ್ದರಿಂದಲೇ ಹತ್ತು ಹಲವು ಪ್ರಶಸ್ತಿಗಳು ಚಿನ್ನಾರಿ ಮುತ್ತ ಚಿತ್ರಕ್ಕೆ ಬಂದವು.

    MORE
    GALLERIES

  • 37

    Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

    ಚಿನ್ನಾರಿ ಮುತ್ತ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ. ಅತ್ಯುತ್ತಮ ಫೀಚರ್ ಫಿಲ್ಮಂ ಕ್ಯಾಟಗರಿಯಲ್ಲಿ ಪ್ರಶಸ್ತಿ ಕೂಡ ಬಂದಿದೆ.

    MORE
    GALLERIES

  • 47

    Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

    ಚಿನ್ನಾರಿ ಮುತ್ತ ಸಿನಿಮಾಕ್ಕೆ ನಾಲ್ಕು ರಾಜ್ಯ ಪ್ರಶಸ್ತಿಗಳು ಬಂದಿವೆ. ಅತ್ಯುತ್ತಮ ಮಕ್ಕಳ ಸಿನಿಮಾ, ಅತ್ಯುತ್ತಮ ಬಾಲ ನಟ, ಅತ್ಯುತ್ತಮ ಸಂಗೀತ ಮತ್ತು ಅತ್ಯುತ್ತಮ ಗಾಯನ ಕ್ಯಾಟೆಗರಿಯಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಬಂದಿವೆ.

    MORE
    GALLERIES

  • 57

    Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

    ಚಿನ್ನಾರಿ ಮುತ್ತ ಸಿನಿಮಾ ಬಂದು ಇದೀಗ 30 ವರ್ಷಗಳು ಕಳೆದಿವೆ.1993 ರಲ್ಲಿ ಚಿನ್ನಾರಿ ಮುತ್ತ ರಿಲೀಸ್ ಆಗಿತ್ತು. ಆ ಲೆಕ್ಕದಲ್ಲಿ ಈಗ ಈ ಸಿನಿಮಾ 30 ವರ್ಷ ಪೂರ್ಣಗೊಳಿಸಿದೆ.

    MORE
    GALLERIES

  • 67

    Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

    ಚಿನ್ನಾರಿ ಮುತ್ತ 30 ವರ್ಷ ಪೂರ್ಣಗೊಳಿಸಿರೋ ಹಿನ್ನೆಲೆಯಲ್ಲಿ ಗಿಚ್ಚಿ ಗಿಲಿಗಿಲಿ-2 ಸೆಟ್‌ನಲ್ಲಿ ಈ ಚಿತ್ರದ ಸೆಲೆಬ್ರೇಷನ್ ಮಾಡಲಾಗಿದೆ.

    MORE
    GALLERIES

  • 77

    Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ

    ಗಿಚ್ಚಿ ಗಿಲಿಗಿಲಿ-2 ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಆಗಮಿಸಿದ್ದರು. ಈ ವೇಳೆನೆ ಚಿನ್ನಾರಿ ಮುತ್ತ ಸಿನಿಮಾದ 30 ವರ್ಷ ಸೆಲೆಬ್ರೇಷನ್ ಕೇಕ್ ಕಟ್ ಮಾಡೋ ಮೂಲಕ ನಟಿ ಶೃತಿ, ನಟ ಸಾಧು ಕೋಕಿಲ ಹಾಗೂ ವಿಜಯ್ ರಾಘವೇಂದ್ರ ಸೆಲೆಬ್ರೇಟ್ ಮಾಡಿದರು.

    MORE
    GALLERIES