Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

ಕನ್ನಡ ಚಿತ್ರರಂಗದ ಸಿಂಹಪ್ರಿಯ ಮದುವೆಯ ಸಂಭ್ರಮದ ಫೋಟೋಸ್ ವೈರಲ್ ಆಗಿದೆ. ವಿವಾಹದ ವಿಶೇಷ ಪೋಟೋ ಹಂಚಿಕೊಂಡ ವಸಿಷ್ಠ ಸಿಂಹ ತಾಳಿಕಟ್ಟಿದ ಶುಭವೇಳೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

First published:

  • 17

    Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

    ಕನ್ನಡ ಚಿತ್ರರಂಗದ ನಟ ವಸಿಷ್ಠ ಸಿಂಹ ತಮ್ಮ ಮದುವೆ ದಿನದ ಒಂದಷ್ಟು ವಿಶೇಷ ಫೋಟೋಗಳನ್ನ ಈಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    MORE
    GALLERIES

  • 27

    Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

    ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಳೆದ ತಿಂಗಳ 26 ರಂದು ಸಿಂಹಪ್ರಿಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    MORE
    GALLERIES

  • 37

    Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

    ಪ್ರೀತಿಸಿ ಮದುವೆ ಆದ ಈ ಜೋಡಿಗೆ ಕನ್ನಡ ಚಿತ್ರರಂಗದ ಆಪ್ತರು, ಸ್ನೇಹಿತರು ಎಲ್ಲರೂ ಬಂದು ಶುಭ ಹಾರೈಸಿದರು.

    MORE
    GALLERIES

  • 47

    Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

    ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯ ಮದುವೆ ಸಾಂಪ್ರದಾಯಿಕವಾಗಿಯೇ ನಡೆದಿದೆ

    MORE
    GALLERIES

  • 57

    Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

    ಮೈಸೂರಿನಲ್ಲಿ ನಡೆದ ಈ ವಿವಾಹದಲ್ಲಿ ಎರಡೂ ಕುಟುಂಬದ ಆಪ್ತರು-ಸ್ನೇಹಿತರು ಮತ್ತು ಮನೆಯ ಗುರು-ಹಿರಿಯರು ಕೂಡ ಭಾಗವಹಿಸಿದ್ದರು.

    MORE
    GALLERIES

  • 67

    Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

    ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಮ್ಮ ಮದುವೆಯ ಆ ಕ್ಷಣವನ್ನ ಈಗ ಮೆಲುಕು ಹಾಕುತ್ತಿದ್ದಾರೆ.

    MORE
    GALLERIES

  • 77

    Vasishta Simha-Haripriya Marriage: ಸಿಂಹಪ್ರಿಯ ಮದುವೆಯ ಮಧುರ ಕ್ಷಣ! ಫೋಟೋ ಶೇರ್ ಮಾಡಿದ ನಟ

    ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಜನವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜನವರಿ-28 ರಂದು ಬೆಂಗಳೂರಿನಲ್ಲಿ ರಿಸೆಪ್ಶನ್ ಕೂಡ ಆಯೋಜನೆ ಮಾಡಿದ್ದರು.

    MORE
    GALLERIES