Vasishta Simha-Haripriya: ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆಗೆ ಯಾರನ್ನೆಲ್ಲಾ ಕರೆದಿದ್ರು? ಯಾರೆಲ್ಲಾ ಬಂದಿದ್ರು? ಕನ್ನಡದ ನವ ಜೋಡಿ ಸಿಂಹಪ್ರಿಯ ಅವರ ಮದುವೆಗೆ ಯಾರನೆಲ್ಲಾ ಕರೆದಿದ್ರು ಗೊತ್ತಾ? ಇಲ್ಲಿವರೆಗೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ಯಾರಿಗೆಲ್ಲಾ ಆಹ್ವಾನ ಕೊಟ್ಟಿದ್ದಾರೆ ಯಾರೆಲ್ಲಾ ಬಂದಿದ್ರು ಎನ್ನುವ ಮಾಹಿತಿ ಇಲ್ಲಿದೆ. News18 Kannada | January 31, 2023, 12:54 IST | Bangalore [Bangalore], India
1 / 8
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ಕೂಡ ಈ ಜೋಡಿ ಆಹ್ವಾನಿಸಿದ್ದರು. ಮದುವೆ ಆಹ್ವಾನಿಸಿದ ಬಳಿಕ ಅವರೊಂದಿಗೆ ಒಂದು ಫೋಟೋವನ್ನ ಕೂಡ ತೆಗೆಸಿಕೊಂಡು ಖುಷಿಪಟ್ಟಿದ್ದರು.
2 / 8
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರನ್ನ ಕೂಡ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಮ್ಮ ಮದುವೆಗೆ ಆಹ್ವಾನಿಸಿದ್ದರು.
3 / 8
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನ ಕೂಡ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಭೇಟಿ ಆಗಿದ್ದರು. ತಮ್ಮ ಮದುವೆಗೆ ಬರುವಂತೆ ಪ್ರೀತಿಯಿಂದಲೇ ಆಹ್ವಾನಿಸಿ ಬಂದಿದ್ದರು.
4 / 8
ನೆನಪಿರಲಿ ಪ್ರೇಮ್ ದಂಪತಿ ಮನೆಗೂ ವಸಿಷ್ಠ ಸಿಂಹ ಹರಿಪ್ರಿಯಾ ತೆರಳಿದ್ದರು. ಇವರನ್ನ ಕೂಡ ತಮ್ಮ ಮದುವೆಗೆ ಆಹ್ವಾನಿಸಿದ್ದರು.
5 / 8
ಅಮೂಲ್ಯ ಹಾಗೂ ಜಗದೀಶ್ ದಂಪತಿಯನ್ನ ಕೂಡ ಸಿಂಹಪ್ರಿಯಾ ತಮ್ಮ ಮದುವೆಗೆ ಆಹ್ವಾನಿಸಿದ್ದರು.
6 / 8
ಕನ್ನಡದ ನಟಿ ಶೃತಿ ಮತ್ತು ಅವರ ಮಗಳು ಗೌರಿಯನ್ನ ಕೂಡ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಮದುವೆಗೆ ಆಹ್ವಾನಿಸಿದ್ದರು.
7 / 8
ಕನ್ನಡದ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಅವರಿಗೂ ಸಿಂಹಪ್ರಿಯ ತಮ್ಮ ಮದುವೆಗೆ ಆಹ್ವಾನಿಸಿದ್ದರು.
8 / 8
ಕನ್ನಡದ ಹಿರಿಯ ನಟಿ ಗಿರಿಜಾ ಲೋಕೇಶ್ ಹಾಗೂ ಸೃಜನ್ ಲೋಕೇಶ್ ಅವರನ್ನ ಕೂಡ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಮದುವೆಗೆ ಆಹ್ವಾನಿಸಿದ್ದರು.
First published: January 31, 2023, 12:54 IST