Kannada Actor Sunil Rao: ವೀರ ಸಾವರ್ಕರ್ ಜೀವನ ಚರಿತ್ರೆ ಮೇಲೆ ಕನ್ನಡ ಸಿನಿಮಾ; ಸುನಿಲ್ ರಾವ್ ಸಾವರ್ಕರ್ ಲುಕ್ ಔಟ್

ಕನ್ನಡ ಚಿತ್ರರಂಗದಲ್ಲಿ ವೀರ ಸಾವರ್ಕರ್ ಜೀವನ ಚರಿತ್ರೆ ಮೇಲೆ ಸಿನಿಮಾ ಆಗುತ್ತಿದೆ. ಪಲ್ಲಕ್ಕಿ ರಾಧಾಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ವೀರ ಸಾವರ್ಕರ್ ಪಾತ್ರವನ್ನ ಕನ್ನಡದ ಯುವ ನಟ ಸುನಿಲ್ ರಾವ್ ನಿರ್ವಹಿಸುತ್ತಿದ್ದಾರೆ. ಆ ರೋಲ್‌ನ ಒಂದಷ್ಟು ಫೋಟೋಗಳು ಈಗ ರಿವೀಲ್ ಆಗಿವೆ.

First published:

  • 17

    MORE
    GALLERIES

  • 27

    ವೀರ ಸಾವರ್ಕರ್‌ ಜೀವನ ಚರಿತ್ರೆ ಮೇಲೆ ಬಾಲಿವುಡ್‌ನಲ್ಲಿ ಈಗಾಗಲೇ ಸಿನಿಮಾ ತಯಾರಾಗುತ್ತಿದೆ. ಆದರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನೂ ಸಂಬಂಧವಿಲ್ಲ ಬಿಡಿ. ಕನ್ನಡದ ಟೀಮ್ ಈ ಒಂದು ಸಿನಿಮಾ ಮಾಡೋಕೆ ಮುಂದಾಗಿದೆ.

    MORE
    GALLERIES

  • 37

    Kannada Actor Sunil Rao: ವೀರ ಸಾವರ್ಕರ್ ಜೀವನ ಚರಿತ್ರೆ ಮೇಲೆ ಕನ್ನಡ ಸಿನಿಮಾ; ಸುನಿಲ್ ರಾವ್ ಸಾವರ್ಕರ್ ಲುಕ್ ಔಟ್

    ವೀರ ಸಾವರ್ಕರ್ ಜೀವನದಲ್ಲಿ ಆದ ಪ್ರತಿಯೊಂದು ವಿಷಯವನ್ನ ಡೈರೆಕ್ಟರ್ ರಾಧಾಕೃಷ್ಣ ಪಲ್ಲಕ್ಕಿ ಈ ಚಿತ್ರದಲ್ಲಿ ತರುವ ಪ್ಲಾನ್ ಮಾಡಿದ್ದಾರೆ. ಚಿತ್ರಕ್ಕೆ ವೀರ ಸಾವರ್ಕರ್ ಅಂತ ಹೆಸರನ್ನ ಇಟ್ಟಿದ್ದಾರೆ. ಈ ಮೂಲಕ ಕನ್ನಡದ ಬೆಳ್ಳಿ ತೆರೆ ಮೇಲೆ ವೀರ ಸಾವರ್ಕರ್ ಕಥೆ ಬರಲಿದೆ.

    MORE
    GALLERIES

  • 47

    Kannada Actor Sunil Rao: ವೀರ ಸಾವರ್ಕರ್ ಜೀವನ ಚರಿತ್ರೆ ಮೇಲೆ ಕನ್ನಡ ಸಿನಿಮಾ; ಸುನಿಲ್ ರಾವ್ ಸಾವರ್ಕರ್ ಲುಕ್ ಔಟ್

    ವೀರ ಸಾವರ್ಕರ್ ಬಗ್ಗೆ ಅಧ್ಯಯನ ಮಾಡಿರೋ ಡೈರೆಕ್ಟರ್ ರಾಧಾಕೃಷ್ಣ ಪಲ್ಲಕ್ಕಿ ಚಿತ್ರವನ್ನ ಕಥೆ-ಚಿತ್ರಕಥೆ ಜೊತೆಗೆ ನಿರ್ದೇಶನವನ್ನ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡದ ನಟ ಎಕ್ಸ್‌ಕ್ಯೂಸ್‌ ಮಿ ಸುನಿಲ್ ರಾವ್ ಹೊಸ ರೀತಿಯ ಸಿನಿ ಜರ್ನಿ ಆರಂಭಿಸಿದ್ದಾರೆ.

    MORE
    GALLERIES

  • 57

    Kannada Actor Sunil Rao: ವೀರ ಸಾವರ್ಕರ್ ಜೀವನ ಚರಿತ್ರೆ ಮೇಲೆ ಕನ್ನಡ ಸಿನಿಮಾ; ಸುನಿಲ್ ರಾವ್ ಸಾವರ್ಕರ್ ಲುಕ್ ಔಟ್

    ಸುನಿಲ್ ರಾವ್ ಕಮರ್ಷಿಯಲ್ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಪರಿಚಯ ಆಗಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಎಕ್ಸ್‌ಕ್ಯೂಸ್‌ ಮಿ ಚಿತ್ರದಲ್ಲಿ ಸುನಿಲ್ ರಾವ್ ಅತ್ಯದ್ಭುತ ರೋಲ್‌ನ್ನ ನಿರ್ವಹಿಸಿದ್ದರು. ಆ ಒಂದು ಪಾತ್ರದಿಂದಲೇ ಈಗಲೂ ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ.

    MORE
    GALLERIES

  • 67

    Kannada Actor Sunil Rao: ವೀರ ಸಾವರ್ಕರ್ ಜೀವನ ಚರಿತ್ರೆ ಮೇಲೆ ಕನ್ನಡ ಸಿನಿಮಾ; ಸುನಿಲ್ ರಾವ್ ಸಾವರ್ಕರ್ ಲುಕ್ ಔಟ್

    ವೀರ ಸಾವರ್ಕರ್ ಸಿನಿಮಾಕ್ಕಾಗಿಯೇ ಸುನಿಲ್ ರಾವ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ತಮ್ಮ ಲುಕ್‌ನ್ನ ಕೂಡ ಬದಲಿಸಿಕೊಂಡಿದ್ದಾರೆ. ಆ ಒಂದು ವಿಶೇಷ ತಯಾರಿಯೊಂದಿಗೆ ವೀರ ಸಾವರ್ಕರ್ ಪಾತ್ರಕ್ಕೆ ಜೀವ ತುಂಬಲು ಸಜ್ಜಾಗಿದ್ದಾರೆ.

    MORE
    GALLERIES

  • 77

    Kannada Actor Sunil Rao: ವೀರ ಸಾವರ್ಕರ್ ಜೀವನ ಚರಿತ್ರೆ ಮೇಲೆ ಕನ್ನಡ ಸಿನಿಮಾ; ಸುನಿಲ್ ರಾವ್ ಸಾವರ್ಕರ್ ಲುಕ್ ಔಟ್

    ವೀರ ಸಾವರ್ಕರ್ ರೀತಿನೇ ಕನ್ನಡಕ, ಧೋತಿ, ಕೋಟ್, ಟೋಪಿ ಧರಿಸಿಕೊಂಡು ಥೇಟ್ ಸಾವರ್ಕರ್ ರೀತಿನೇ ಕಾಣಿಸುತ್ತಿದ್ದಾರೆ. ಇವರ ಈ ಪೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿವೆ.

    MORE
    GALLERIES