SriMurali: ನ್ಯೂಯಾರ್ಕ್​ನಲ್ಲಿ ಟಾಲಿವುಡ್​ ನಟಿಯೊಂದಿಗೆ ಶ್ರೀಮುರಳಿ..!

SriMurali: ಸ್ಯಾಂಡಲ್​ವುಡ್​ ನಟ ಶ್ರೀಮುರಳಿ ಇತ್ತೀಚೆಗಷ್ಟೆ ನ್ಯೂಯಾರ್ಕ್​ಗೆ ಭೇಟಿ ನೀಡಿದ್ದು, ಅಲ್ಲಿ ಅವರು ತಮ್ಮ ಬಹು ಕಾಲದ ಗೆಳತಿ ಹಾಗೂ ಟಾಲಿವುಡ್​ ನಟಿ ಮಾನ್ಯಾ ನಾಯ್ಡು ಅವರನ್ನು ಭೇಟಿ ಮಾಡಿದ್ದಾರೆ. ಬರೋಬ್ಬರಿ ಹದಿನೈದು ವರ್ಷಗಳ ನಂತರ ಭೇಟಿಯಾಗಿದ್ದಾರೆ. ಮಾನ್ಯಾ ಹಾಗೂ ಶ್ರೀ ಮುರಳಿ 'ಶಂಭು' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಮಾನ್ಯಾ ನಾಯ್ಡು ಫೇಸ್​ಬುಕ್​ ಖಾತೆ)

  • News18
  • |
First published: