ಲಾಕ್​ಡೌನ್​ ಎಫೆಕ್ಟ್​: ಸ್ಟನ್ನಿಂಗ್​​ ಫೋಟೋ ಹಂಚಿಕೊಂಡ ಶ್ರೀಮುರಳಿ..!

Sri Murali Photos: ನಟ ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟ. ಲಾಕ್​ಡೌನ್​ನಲ್ಲಿ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ನಟ, ಈಗ ಅಭಿಮಾನಿಗಳಿಗಾಗಿ ಸಖತ್​ ಸ್ಟಿಲ್​ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರೀಮುರಳಿ ಇನ್​ಸ್ಟಾಗ್ರಾಂ ಖಾತೆ)

First published: