PHOTOS: ಶ್ರೀಘ್ರದಲ್ಲೇ 'ದ್ರೋಣ'ನಾಗಿ ಸೆಂಚುರಿ ಸ್ಟಾರ್​ ಶಿವಣ್ಣ ಬೆಳ್ಳಿತೆರೆಗೆ

ಐವತ್ತರ ಗಡಿ ದಾಟಿದರೂ ಇನ್ನೂ ಬೇಡಿಕೆಯಲ್ಲಿರುವ ನಟ ಶಿವಣ್ಣ. ವರ್ಷಪೂರ್ತಿ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವರಾಜ್​ ಕುಮಾರ್​ ಶೀಘ್ರದಲ್ಲೇ ದ್ರೋಣನಾಗಿ ತೆರೆಗಪ್ಪಳಿಸಲಿದ್ದಾರೆ. ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ ಬಿ., ಶೇಶು ಚಕ್ರವರ್ತಿ ಸೇರಿ ನಿರ್ಮಿಸುತ್ತಿರುವ 'ದ್ರೋಣ' ಚಿತ್ರತಂಡ ಬಹುಪಾಲು ಚಿತ್ರೀಕರಣ ಪೂರ್ಣಗೊಳಿಸಿದೆ.

  • News18
  • |
First published: