48 ಬಾರಿ ಅವರು ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ವಿಶೇಷ ಎಂದರೆ ರಾಜ್ ಕುಮಾರ್ ಕುಟುಂಬದ ಗುರುಸ್ವಾಮಿಗಳಾಗಿದ್ದರು ನಟ ಶಿವರಾಮ್. ಶಿವರಾಂ ಅವರ ಮಾರ್ಗದರ್ಶನದಲ್ಲಿ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ನಟರು ಶಬರಿ ಮಾಲೆ ಯಾತ್ರೆಯನ್ನು ಮಾಡಿದ್ದಾರೆ.