Shiva Rajkumar: ಮೈಸೂರು ಮೃಗಾಲಯದಲ್ಲಿ ಕುಟುಂಬದೊಂದಿಗೆ ಶಿವಣ್ಣ ಜಾಲಿರೌಂಡ್ಸ್​

ಕೊರೋನಾದಿಂದಾಗಿ ಕಳೆದ ಆರು ತಿಂಗಳಿನಿಂದ ಎಲ್ಲೂ ಪ್ರವಾಸ ಕೈಗೊಳ್ಳದ ಶಿವರಾಜ್​ ಕುಮಾರ್​ ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಆರು ತಿಂಗಳ ಬಳಿಕ ನಡೆಸಿದ ಈ ಸುತ್ತಾಟವನ್ನು ಅವರು ಸಿಕ್ಕಾಪಟ್ಟೆ ಎಂಜಾಯ್​ ಮಾಡಿದ್ದಾರೆ. ಈ ವೇಳೆ ಪ್ರಾಣಿಗಳ ವೀಕ್ಷಣೆ ಮಾಡಿದ್ದು, ತಾವು ದತ್ತು ಪಡೆದ ಆನೆ ಪಾರ್ವತಿಗೆ ಊಟ ತಿನಿಸಿ ಸಂಭ್ರಮಿಸಿದ್ದಾರೆ.

First published: