ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಕನ್ನಡದಲ್ಲಿ ಭಾರೀ ಸದ್ದು ಮಾಡುತ್ತಲೇ ಇದೆ. ಚಿತ್ರದ ಆರಂಭದಿಂದಲೂ ಒಂದಿಲ್ಲ ಒಂದು ಸುದ್ದಿ ಕೊಡ್ತಾನೇ ಇದೆ ಈ ಸಿನಿಮಾ ತಂಡ ಮತ್ತು ಡೈರೆಕ್ಟರ್ ಶ್ರೀನಿವಾಸ್, ಅದರಂತೆ ಈಗೊಂದು ಹೊಸ ಸುದ್ದಿಯನ್ನ ಶ್ರೀನಿ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹಂಚಿಕೊಂಡಿದ್ದಾರೆ.