2 ನಿಮಿಷ ಟೈಮ್ ತೆಗೆದುಕೊಂಡು ಸ್ಪೆಲಿಂಗ್ ಚಕ್ ಮಾಡಿಯೇ ಪೋಸ್ಟ್ ಮಾಡಿ ಅಂತಲೇ ಸಲಹೆ ಕೊಟ್ಟಿದ್ದಾರೆ. ಈ ಕಾಮೆಂಟ್ಸ್ ಅನ್ನ ಶರಣ್ ನೋಡಿದ್ದಾರೋ ಇಲ್ವೋ, ಆದರೆ ಪೋಸ್ಟ್ ಮಾಡಿ ಎರಡು ಗಂಟೆ ಆದರೂ ಸ್ಪೆಲಿಂಗ್ ಬದಲಾಗಿಲ್ಲ ಬಿಡಿ. ಇನ್ನುಳಿದಂತೆ ಶರಣ್ ಸದ್ಯ ಬೈಕ್ ರೈಡಿಂಗ್ ಎಂಜಾಯ್ ಮಾಡುತ್ತಿದ್ದು ಕೆಲ ಅಭಿಮಾನಿಗಳು ಹ್ಯಾಪಿ ಜರ್ನಿ ಅಂತಲೂ ಹೇಳಿದ್ದಾರೆ.