ಹಾಸ್ಯ ನಾಯಕ ನಟ ಶರಣ್ ಸಖತ್ ಆಗಿಯೇ ವರ್ಕೌಟ್ ಮಾಡುತ್ತಾರೆ. ದೇಹವನ್ನ ಈ ಮೂಲಕ ದಂಡಿಸುತ್ತಲೇ ಸ್ಲಿಮ್ ಆಗಿಯೂ ಕಾಣಿಸುತ್ತಾರೆ.
2/ 7
ಬೆಂಗಳೂರು ಹೊರ ವಲಯದಲ್ಲಿರೊ ತಮ್ಮ ತೋಟದ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗ್ತಾರೆ. ಹಾಗೆ ಅಲ್ಲಿಗೆ ಹೋದ ಶರಣ್ ಅಲ್ಲಿರೋ ಬಂಡೆ ಮೇಲೆ ಒಂದಷ್ಟು ಹೊತ್ತು ಧ್ಯಾನ ಕೂಡ ಮಾಡುತ್ತಾರೆ.
3/ 7
ನಾಯಕ ನಟ ಶರಣ್ ಅವರು ದೇಹವನ್ನ ಫಿಟ್ ಆಗಿಯೇ ಇಟ್ಟುಕೊಂಡಿದ್ದಾರೆ. ದಿನವೂ ವರ್ಕೌಟ್ ಮಾಡೋದನ್ನ ರೂಢಿಸಿಕೊಂಡಿದ್ದಾರೆ.
4/ 7
ನುರಿತ ಟ್ರೈನರ್ಗಳ ಮಾರ್ಗದರ್ಶನದಲ್ಲಿ ವರ್ಕೌಟ್ ಮಾಡುವ ನಟ ಶರಣ್, ಆಯಾ ವರ್ಕೌಟ್ನ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಳ್ಳತಾರೆ.
5/ 7
ಇನ್ಸ್ಟಾ ಗ್ರಾಮ್ನಲ್ಲಿ ಆ್ಯಕ್ಟಿವ್ ಆಗಿರೋ ಶರಣ್ ತಮ್ಮ ವರ್ಕೌಟ್ ವಿಡಿಯೋಗಳನ್ನ ಹೆಚ್ಚು ಶೇರ್ ಮಾಡಿಕೊಂಡಿದ್ದಾರೆ.
6/ 7
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ವಿಡಿಯೋಗಳ ಜೊತೆಗೆ ಶರಣ್ ಒಳ್ಳೆ ಒಳ್ಳೆ ಮಾತುಗಳನ್ನು ಹಾಗೆ ಒಂದಷ್ಟು ಕೋಟ್ಗಳನ್ನ ಬರೆದಿರುತ್ತಾರೆ.
7/ 7
ಶರಣ್ ತಮ್ಮ ವರ್ಕೌಟ್ನ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ Before you quit, think about why you began ಲೈನ್ ಕೂಡ ಬರೆದುಕೊಂಡಿದ್ದಾರೆ. ಇದು ತುಂಬಾನೆ ವಿಶೇಷವಾಗಿದೆ.
First published:
17
Sharan Fitness Secrets: ಹಾಸ್ಯ ನಟ ಶರಣ್ ಫಿಟ್ನೆಸ್ ಸೀಕ್ರೆಟ್ ರಿವೀಲ್