ಕನ್ನಡದ ಹಾಸ್ಯ ನಾಯಕ ನಟ ಶರಣ್ ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಮನಸಾರೆ ಶುಭ ಹಾರೈಸಿದ್ದಾರೆ.
2/ 8
ಗುರು ಶಿಷ್ಯರು ಚಿತ್ರದ ಪಿಟಿ ಮಾಸ್ಟರ್ ಮನೋಹರ್ ಚಿತ್ರ ನಿರ್ಮಾಣಕ್ಕೂ ಕೈಹಾಕಿ ಗೆದ್ದಿದ್ದಾರೆ. ಇದೇ ಚಿತ್ರದ ಮೂಲಕ ಮಗ ಹೃದಯನನ್ನು ಇಂಡಸ್ಟ್ರೀಗೂ ಪರಿಚಯಿಸಿದ್ದಾರೆ.
3/ 8
ಹಾಸ್ಯ ನಾಯಕ ನಟ ಶರಣ್ ತಮ್ಮ ಚಿತ್ರ ಜೀವನದಲ್ಲಿ 100ನೇ ಚಿತ್ರಕ್ಕೆ ನಾಯಕರಾಗಿ ಮಿಂಚಿದ್ದಾರೆ. ಕನ್ನಡದ ಮಟ್ಟಿಗೆ ಇದು ಅತಿ ದೊಡ್ಡ ವಿಶೇಷ ಆಗಿದೆ.
4/ 8
ನಾಯಕ ನಟ ಶರಣ್ ಚಿತ್ರ ಜೀವನದಲ್ಲಿ Rambo, ಅಧ್ಯಕ್ಷ, ವಿಕ್ಟರಿ ಸಿನಿಮಾಗಳು ಪ್ರಮುಖವಾಗಿವೆ. ಈ ಚಿತ್ರದ ಬಳಿಕ ಶರಣ್ ಹೊಸ ಹೊಸ ರೀತಿಯ ಚಿತ್ರಗಳನ್ನ ಒಪ್ಪಿಕೊಳ್ಳುತ್ತಲೇ ಬಂದಿದ್ದಾರೆ.
5/ 8
ಗುರು-ಶಿಷ್ಯರು ಚಿತ್ರದ ಮೂಲಕ ಪಿಟಿ ಮಾಸ್ಟರ್ ಆಗಿ ಶರಣ್ ಎಲ್ಲರ ಹೃದಯ ಕದ್ದು ಹಾಸ್ಯದ ಕಚಗುಳಿ ಇಟ್ಟು ಗೆದ್ದೇ ಬಿಟ್ಟರು ನೋಡಿ.
6/ 8
ಶರಣ್ ಚಿತ್ರ ಜೀವನದಲ್ಲಿ ಸಣ್ಣ-ಪುಟ್ಟ ಹಾಸ್ಯ ಪಾತ್ರದ ಮೂಲಕ ಇಂಡಸ್ಟ್ರೀಗೆ ಕಾಲಿಟ್ಟರು. ಹಾಗೆ ಮೊದಲು ಅಭಿನಯಿಸಿದ್ದ ಚಿತ್ರ, ಕರ್ಪೂರದ ಗೊಂಬೆ ಚಿತ್ರ ಆಗಿದೆ.
7/ 8
ರಮೇಶ್ ಅರವಿಂದ್ ಮತ್ತು ಶೃತಿ ಅಭಿನಯದ ಕರ್ಪೂರದ ಗೊಂಬೆ 1996 ರಲ್ಲಿ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಶರಣ್ ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿ ಇದ್ದಾರೆ.
8/ 8
ಹಾಸ್ಯ ನಾಯಕ ನಟ ಶರಣ್ ಯಶಸ್ವಿಯಾಗಿ ಮುನ್ನುಗುತ್ತಿದ್ದಾರೆ. ಹಾರರ್ ಮತ್ತು ಹಾಸ್ಯ ಎರಡೂ ಇರೋ ಛೂ ಮಂತರ್ದಂತಹ ಚಿತ್ರದಲ್ಲಿ ಅಭಿನಯಿಸಿ ತಮ್ಮ ಅಭಿಮಾನಿಗಳಿಗೆ ಹೊಸ ರೀತಿಯ ಅನುಭವ ಕೊಡಲು ಬರ್ತಿದ್ದಾರೆ.
First published:
18
Sharan Birthday: ಹಾಸ್ಯ ನಾಯಕ ನಟ ಶರಣ್ ಅವರ ಏಜ್ ಎಷ್ಟು? ಬರ್ತ್ ಡೇ ಸಂಭ್ರಮದಲ್ಲಿ ಪಿಟಿ ಮಾಸ್ಟರ್!