Actor Sharan New Movie: ಹಾಸ್ಯ ನಾಯಕ ನಟ ಶರಣ್ ಫಸ್ಟ್ ಹಾರರ್ ಸಿನಿಮಾ
ಕನ್ನಡ ಹಾಸ್ಯ ನಾಯಕ ನಟ ಶರಣ್ ಮೊಟ್ಟ ಮೊದಲ ಬಾರಿಗೆ ಹಾರರ್ ಕಾಮಿಡಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಛೂ ಮಂತರ್ ಶೀರ್ಷಿಕೆಯ ಈ ಚಿತ್ರದ ಪ್ರಚಾರ ಕಾರ್ಯ ಈಗ ಶುರು ಆಗಿದೆ.
- News18 Kannada
- |
- | Bangalore [Bangalore], India
1/ 6
ಕನ್ನಡ ಹಾಸ್ಯ ನಾಯಕ ನಟ ಶರಣ್ ಮೊಟ್ಟ ಮೊದಲ ಬಾರಿಗೆ ಹಾರರ್ ಕಾಮಿಡಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಛೂ ಮಂತರ್ ಶೀರ್ಷಿಕೆಯ ಈ ಚಿತ್ರದ ಪ್ರಚಾರ ಕಾರ್ಯ ಈಗ ಶುರು ಆಗಿದೆ.
2/ 6
ಛೂ ಮಂತರ್ ಸಿನಿಮಾದಲ್ಲಿ ಅಧ್ಯಕ್ಷ ಶರಣ್ ಜೊತೆಗೆ ಉಪಾಧ್ಯಕ್ಷ ಚಿಕ್ಕಣ್ಣ ಇರೋದು ತುಂಬಾ ವಿಶೇಷವೇ ಆಗಿದೆ. ಹಾರರ್ ಕಂಟೆಂಟ್ ಜೊತೆಗೆ ಹಾಸ್ಯದ ಡಬಲ್ ಡೋಜ್ ಕೂಡ ಸಿಗುತ್ತದೆ.
3/ 6
ಛೂ ಮಂತರ್ ಚಿತ್ರದಲ್ಲಿ ಇಬ್ಬರು ಹೀರೋಯಿನ್ಗಳಿರೋದು ಚಿತ್ರದ ಮತ್ತೊಂದು ವಿಶೇಷ. ಈ ಎರಡು ಪಾತ್ರಗಳಲ್ಲಿ ಅದಿತಿ ಪ್ರಭುದೇವ ಮತ್ತು ಮೇಘನಾ ಗಾಂವ್ಕರ್ ಅಭಿನಯಿಸಿದ್ದಾರೆ.
4/ 6
ಕನ್ನಡದ ಕರ್ವ ಸಿನಿಮಾ ನಿರ್ದೇಶಕ ನವನೀತ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನೂ ಬರೆದು ಸಿನಿಮಾವನ್ನ ಡೈರೆಕ್ಷನ್ ಕೂಡ ಮಾಡಿದ್ದಾರೆ.
5/ 6
ಛೂ ಮಂತರ್ ಸಿನಿಮಾವನ್ನ ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ. ತರುಣ್ ಸುಧೀರ್ ಸ್ಟುಡಿಯೋಸ್ ಮೂಲಕ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.
6/ 6
ಅನೂಪ್ ಕಟ್ಟೂಕರನ್ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ರವಿ ವರ್ಮ ಸಾಹಸ ಚಿತ್ರಕ್ಕಿದೆ. ಮೋಹನ್ ಬಿ.ಕೆರೆ ಕಲಾ ನಿರ್ದೇಶನದ ಈ ಚಿತ್ರ ರಿಲೀಸ್ಗೂ ರೆಡಿ ಆಗುತ್ತಿದೆ.
First published: