KGF 2: ಒಬ್ಬೊಬ್ಬರ ಕಣ್ಣಲ್ಲಿ ಒಂದೊಂದು ಥರ ರಾಕಿ ಭಾಯ್​!​ ಸಖತ್ತಾಗಿದೆ ನೋಡಿ ಫ್ಯಾನ್​ ಮೇಡ್​ ಪೋಸ್ಟರ್ಸ್​!

ಕೆಜಿಎಫ್ 2 ಟೀಂ ಚಿತ್ರ ಕಲಾವಿದರು, ಗ್ರಾಫಿಕ್ಸ್ ಡಿಸೈನ್​ಗಳಲ್ಲಿ ಆಸಕ್ತಿಯುಳ್ಳವರು ತಾವು ರಚಿಸಿದ ‘ರಾಕಿ ಭಾಯ್’ ಕಲಾಕೃತಿಗಳನ್ನು ಹೊಂಬಾಳೆ ಫಿಲ್ಮ್ಸ್ ಜತೆ ಹಂಚಿಕೊಳ್ಳಬಹುದು. ಅದು ಚಿತ್ರತಂಡ ವಿಶ್ವಾದ್ಯಂತ ನಡೆಸಲಿರುವ ಪ್ರಚಾರದ ಭಾಗವಾಗಲಿದೆ ಎಂದು ಕೆಲದಿನಗಳ ಹಿಂದೆ ಟ್ವಟಿರ್​ ಮೂಲಕ ತಿಳಿಸಿತ್ತು. ಇದೀಗ ಅಭಿಮಾನಿಗಳಿಂದ ಬಂದ ಆಯ್ದ ಚಿತ್ರಗಳನ್ನು ಸಿನಿಮಾದ ಪ್ರಮೋಶನ್​ಗೆ ಬಳಸುವುದಾಗಿ ತಿಳಿಸಿದೆ. ಅಲ್ಲದೇ ಆಯ್ಕೆ ಆದ 5 ಪೋಸ್ಟರ್ ಗಳನ್ನು ಹೊಂಬಾಳೆ ಫಿಲ್ಮ್ಸಂ ತನ್ನ ಟ್ವಟಿರ್​ ಖಾತೆಯಲ್ಲಿ ಹಂಚಿಕೊಂಡಿದೆ.

First published: