Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

ಕಿಚ್ಚ ಸುದೀಪ್ ವಾಯ್ಸ್ ಕೇಳಿದ ಅನೇಕರು ಹೀಗೊಂದು ಸಲಹೆ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದುವೇ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನ ಕೇಳಿದ್ರೆ ಹೌದಲ್ವಾ? ಅಂತಲೇ ಅನಿಸುತ್ತಿದೆ.

First published:

  • 17

    Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

    ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್-3 ಚಿತ್ರದ ಬಗ್ಗೆ ಚರ್ಚೆ ಇದ್ದೇ ಇದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯಕ್ಕೆ ಎರಡು ವರ್ಷ ಫ್ರೀ ಇಲ್ವೇ ಇಲ್ಲ. ಆದರೂ ಕೆಜಿಎಫ್-3 ಚಿತ್ರದ ಸುತ್ತ ದಿನವೂ ಒಂದಿಲ್ಲ ಒಂದು ಸುದ್ದಿ ಹರಿದಾಡುತ್ತವೆ.

    MORE
    GALLERIES

  • 27

    Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

    ಕೆಜಿಎಫ್-3 ಚಿತ್ರದ ಸದ್ಯ ವೈರಲ್ ನ್ಯೂಸ್ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಕೆಜಿಎಫ್‌-1 ಚಿತ್ರಕ್ಕೆ ಅನಂತ್‌ ನಾಗ್‌ ಕಂಠಸಿರಿಯ ವೈಭವ ಇತ್ತು. ಅವರೇ ರಾಕಿ ಭಾಯ್ ಕಥೆ ಹೇಳಿದ್ದರು. ಕೆಜಿಎಫ್-2 ಸಿನಿಮಾದಲ್ಲಿ ಪ್ರಕಾಶ್ ರೈ ಕಂಠ ಜೀವ ಪಡೆಯಿತು. ಪ್ರಕಾಶ್ ರೈ ಇಲ್ಲಿ ರಾಕಿ ಕಥೆ ಹೇಳಿದ್ದರು.

    MORE
    GALLERIES

  • 37

    Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

    ಕಬ್ಜ ಚಿತ್ರದ ಟ್ರೈಲರ್‌ ರಿಲೀಸ್ ಆಗಿದ್ದು, ಜನರ ಗಮನ ಸೆಳೆಯುತ್ತಿದೆ. ಇದರ ಬೆನ್ನಲ್ಲಿಯೇ ಈ ಟ್ರೈಲರ್‌ನಲ್ಲಿ ಸುದೀಪ್ ನಿರೂಪಣೆ ಕೇಳಿದ ಅನೇಕರು ವ್ಹಾವ್ ಅಂತಲೂ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಸುದೀಪ್ ನಿರೂಪಣೆ ಇಡೀ ಟ್ರೈಲರ್‌ ಗತ್ತನ್ನ ಬದಲಿಸಿದೆ.

    MORE
    GALLERIES

  • 47

    Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

    ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ನಿರೂಪಣೆ ಇದೆ ಅನ್ನುವ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ. ಈ ಕುರಿತು ಎಲ್ಲೂ ಸುದ್ದಿ ಕೂಡ ಆಗರಲಿಲ್ಲ. ಆದರೆ ಕಬ್ಜ ಕನ್ನಡ ಟ್ರೈಲರ್‌ನಲ್ಲಿ ಕಿಚ್ಚನ ಧ್ವನಿ ಕೇಳಿದ ಮಂದಿ ಥ್ರಿಲ್ ಕೂಡ ಆಗಿದ್ದಾರೆ.

    MORE
    GALLERIES

  • 57

    Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

    ಕಿಚ್ಚ ಸುದೀಪ್ ವಾಯ್ಸ್ ಕೇಳಿದ ಅನೇಕರು ಈಗೊಂದು ಸಲಹೆ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದುವೇ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನ ಕೇಳಿದ್ರೆ ಹೌದಲ್ವಾ? ಅಂತಲೇ ಅನಿಸುತ್ತಿದೆ.

    MORE
    GALLERIES

  • 67

    Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

    ಕೆಜಿಎಫ್-3 ಚಿತ್ರಕ್ಕೆ ಪ್ರಕಾಶ್ ರೈ ಬದಲು ಕಿಚ್ಚ ಸುದೀಪ್ ಅವರ ಬರಲಿ ಅಂತಲೇ ಹೇಳ್ತಿದ್ದಾರೆ. ಅವರ ಧ್ವನಿಯಲ್ಲಿಯೇ ರಾಕಿ ಭಾಯ್ ಕಥೆ ಮುಂದುವರೆಯಲಿ ಎಂದು ಸಲಹೆಯನ್ನ ಕಿಚ್ಚನ ಅನೇಕ ಅಭಿಮಾನಗಳು ಕೊಡುತ್ತಿದ್ದಾರೆ.

    MORE
    GALLERIES

  • 77

    Rocking Star Yash: KGF-3 ಚಿತ್ರಕ್ಕೆ ಪ್ರಕಾಶ್ ರೈ ಅಲ್ವಾ? ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರಾ?

    ಕೆಜಿಎಫ್‌-3 ಸಿನಿಮಾದಲ್ಲಿ ಪ್ರಕಾಶ್ ರೈ ಜಾಗಕ್ಕೆ ಕಿಚ್ಚ ಸುದೀಪ್ ಅವರನ್ನ ಆಯ್ಕೆ ಮಾಡಿಕೊಂಡು ಬಿಡಿ. ಅವರ ಧ್ವನಿಯಲ್ಲಿಯೇ ಇಡೀ ಕೆಜಿಎಫ್‌-3 ಸಿನಿಮಾದ ಕಥೆ ಸಾಗಲಿ ಎಂದು ಡೈರೆಕ್ಟರ್ ಪ್ರಶಾಂತ್ ನೀಲ್ ಅವರಿಗೆ ಸಲಹೆ ಕೂಡ ಕೊಡಲಾಗಿದೆ. ಕಿಚ್ಚನ ಅಭಿಮಾನಿಗಳೂ ಈ ಒಂದು ಸಲಹೆ ಕೊಡೋ ಮೂಲಕ ತಮ್ಮ ಅಭಿಮಾನವನ್ನೂ ಈ ರೀತಿ ಹೇಳಿಕೊಂಡಿದ್ದಾರೆ.

    MORE
    GALLERIES