ರಾಕಿಂಗ್ ಸ್ಟಾರ್ ಯಶ್ ಈ ವರ್ಷ ತಮ್ಮ ಜನ್ಮ ದಿನವನ್ನ ದುಬೈ ನಲ್ಲಿ ಆಚರಿಸಿಕೊಂಡಿದ್ದಾರೆ. ತಮ್ಮ ಜನ್ಮ ದಿನದ ಹಿಂದಿನ ದಿನ ಜನವರಿ-07 ರಂದೇ ಫ್ಯಾಮಿಲಿ ಜೊತೆಗೆ ಯಶ್ ದುಬೈಗೆ ತೆರಳಿದ್ದರು.
2/ 7
ರಾಕಿಂಗ್ ಸ್ಟಾರ್ ಯಶ್ ತಮ್ಮ ಜನ್ಮ ದಿನವನ್ನ ದುಬೈನಲ್ಲಿ ಅದ್ಭುತವಾಗಿಯೇ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಒಂದಷ್ಟು ಫೋಟೊಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
3/ 7
ದುಬೈನಲ್ಲಿ ಯಶ್ ಜನ್ಮ ದಿನ ಆಚರಿಸಿಕೊಂಡ ಫೋಟೋಗಳು ಹೆಚ್ಚು ಗಮನ ಸೆಳೆಯುತ್ತಿವೆ. ಟ್ವಿಟರ್ನಲ್ಲೂ ಎಲ್ಲ ಅಭಿಮಾನಿಗಳೂ ಈ ಫೋಟೋ ಹಂಚಿಕೊಂಡಿದ್ದಾರೆ.
4/ 7
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನ ಸೆಲೆಬ್ರೇಷನ್ ಫೋಟೋ ವೈರಲ್ ಆಗಿವೆ. ಆದರೆ ಈ ಫೋಟೋದಲ್ಲಿ ಇರೋ ಯುವಕ ಯಾರು ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ.
5/ 7
ದುಬೈನಲ್ಲಿ ಯಶ್ ಬರ್ತ್ಡೇ ಮಾಡಿರೋ ಈ ಯುವ ಜೋಡಿ ಯಾರು? ಅಭಿಮಾನಿನಾ? ಇಲ್ಲವೇ ಯಶ್ ಸಂಬಂಧಿನಾ? ಹೌದು, ಈ ಫೋಟೋದಲ್ಲಿರೋದು ಬೇರೆ ಯಾರೋ ಅಲ್ಲ, ಯಶ್ ಸ್ನೇಹತರೇ ಆಗಿದ್ದಾರೆ. ಸ್ನೇಹಿತರ ಜೊತೆಗೆ ಯಶ್ ಜನ್ಮ ದಿನ ಆಚರಿಸಿಕೊಂಡಿದ್ದಾರೆ.
6/ 7
ರಾಕಿಂಗ್ ಸ್ಟಾರ್ ಯಶ್ ತಮ್ಮ ಜನ್ಮ ದಿನದಂದು ದುಬೈನಲ್ಲಿ ಸ್ನೇಹಿತರು ಮತ್ತು ಫ್ಯಾಮಿಲಿ ಜೊತೆಗೆ ಹೆಚ್ಚು ಟೈಮ್ ಸ್ಪೆಂಡ್ ಮಾಡಿದ್ದಾರೆ.
7/ 7
ದುಬೈನಿಂದ ಬಂದ್ಮೇಲೆ ಯಶ್ ತಮ್ಮ ಮುಂದಿನ ಚಿತ್ರದ ಮಾಹಿತಿ ಕೊಡ್ತಾರೆ ಅನ್ನೋ ನಿರೀಕ್ಷೆ ಕೂಡ ಈಗ ಹೆಚ್ಚಾಗಿದೆ.