Actor Rishi: ರಾಮನವಮಿ ದಿನ ರಾಮನಾದ ಕವಲುದಾರಿ ಹೀರೋ ರಿಷಿ-ಇದು ರೀಲಾ? ರಿಯಲ್ಲಾ?
ಕವಲುದಾರಿ ಮತ್ತು ಅಲಮೇಲಮ್ಮ ಸಿನಿಮಾ ಮೂಲಕ ಜನರ ಹೃದಯ ಗೆದ್ದ ನಟ ರಿಷಿ ಈಗೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮನ ರೂಪದಲ್ಲಿಯೇ ರಿಷಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಅನ್ನ ಸ್ಪೆಷಲ್ ದಿನವೇ ರಿಲೀಸ್ ಆಗಿದೆ.
ಕವಲುದಾರಿ ಮತ್ತು ಅಲಮೇಲಮ್ಮ ಸಿನಿಮಾ ಮೂಲಕ ಜನರ ಹೃದಯ ಗೆದ್ದ ನಟ ರಿಷಿ ಈಗೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮನ ರೂಪದಲ್ಲಿ ರಿಷಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಸ್ಪೆಷಲ್ ದಿನವೇ ರಿಲೀಸ್ ಆಗಿದೆ.
2/ 7
ಶ್ರೀ ರಾಮನವಮಿ ದಿನವೇ ರಿಷಿ ಅಭಿನಯದ ರಾಮನ ಅವತಾರ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಥೇಟ್ ರಾಮನ ರೀತಿಯಲ್ಲಿಯೇ ರಿಷಿ ಇಲ್ಲಿ ಕಾಣಿಸುತ್ತಿದ್ದು, ಸಿನಿ ಪ್ರೇಕ್ಷಕರಿಗೆ ಫಸ್ಟ್ ಲುಕ್ ಮೂಲಕ ಹೊಸದೊಂದು ಅನುಭವ ಕೊಟ್ಟಿದ್ದಾರೆ.
3/ 7
ರಾಮನ ಅವತಾರ ಸಿನಿಮಾದ ಹಿಂದೆ ಒಳ್ಳೆ ಟೀಮ್ ಇದೆ. ಸಿಂಪಲ್ ಸುನಿ ಜೊತೆಗೆ ಕೆಲಸ ಮಾಡಿದ್ದ ಯುವ ನಿರ್ದೇಶಕ ವಿಕಾಸ್ ಪಂಪಾಪತಿ ಈ ಚಿತ್ರವನ್ನ ಡೈರೆಕ್ಟರ್ ಮಾಡಿದ್ದಾರೆ. ಈ ಮೂಲಕ ಡೈರೆಕ್ಟರ್ ಕೂಡ ಆಗಿದ್ದಾರೆ.
4/ 7
ರಾಮನ ಅವತಾರ ಸಿನಿಮಾದಲ್ಲಿ ರೋಮ್ಯಾನ್ಸ್ ಇದೆ. ಕಾಮಿಡಿನೂ ಇದೆ. ಹೀಗಾಗಿಯೇ ರಾಮನ ಅವತಾರ ಸಿನಿಮಾವನ್ನ ಸಿನಿಮಾ ಟೀಮ್, ರೋಮ್ಯಾಂಟಿಕ್ ಕಾಮಿಡಿ ಜಾನರ್ ಸಿನಿಮಾ ಎಂದು ಹೇಳಿಕೊಂಡಿದೆ.
5/ 7
ರಿಷಿ ಅಭಿನಯದ ರಾಮನ ಅವತಾರ ಚಿತ್ರಕ್ಕೆ ಒಬ್ಬರಲ್ಲ ಇಬ್ಬರು ಕ್ಯಾಮೆರಾ ವರ್ಕ್ ಮಾಡಿದ್ದಾರೆ. ವಿಷ್ಣು ಪ್ರಸಾದ್ ಮತ್ತು ಸಮೀರ್ ದೇಶಪಾಂಡೆ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
6/ 7
ರಾಮನ ಅವತಾರ ಚಿತ್ರದ ಚಿತ್ರೀಕರಣ ಉಡುಪಿ ಮತ್ತು ಬೆಂಗಳೂರು ಸುತ್ತ-ಮುತ್ತ ಶೂಟಿಂಗ್ ಮಾಡಲಾಗಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರದ ಗ್ರಾಫಿಕ್ಸ್ ಹಾಗೂ ಸಂಗೀತದ ಕೆಲಸ ಭರದಿಂದಲೇ ಸಾಗಿದೆ.
7/ 7
ರಾಮನ ಅವತಾರ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇದೇ ವರ್ಷ ಜೂನ್ ತಿಂಗಳಲ್ಲಿ ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್‌ನ್ನ ಸಿನಿಮಾ ಟೀಮ್ ಹಾಕಿಕೊಂಡಿದೆ.
First published:
17