ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರದಲ್ಲಿ ಉಪ್ಪಿ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರತಿ ಫ್ರೇಮ್ನಲ್ಲೂ ಉಪ್ಪಿ ಬೇಜಾನ್ ಖದರ್ ಆಗಿಯೇ ಕಾಣಿಸಿಕೊಂಡಿದ್ದಾರೆ.
2/ 7
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಎಲ್ಲರ ದಿಲ್ ಕದಿಯಲು ಬರ್ತಿದೆ. ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ಜನ್ಮ ದಿನದಂದೇ ಚಿತ್ರ ರಿಲೀಸ್ ಆಗಿ ಹೊಸ ಅಲೆಯನ್ನ ಎಬ್ಬಿಸಲಿದೆ.
3/ 7
ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದಲ್ಲಿ ವಿವಿಧ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ಗಳಲ್ಲಿ ಉಪ್ಪಿಯ ಪಾತ್ರದ ಅಸಲಿ ಖದರ್ ನಿಮಗೆ ಸಿಗುತ್ತದೆ.
4/ 7
ಕಬ್ಜ ಚಿತ್ರದಲ್ಲಿ ಉಪ್ಪಿ ಜೊತೆಗೆ ಸುದೀಪ್ ಕೂಡ ಅಭಿನಯಿಸಿದ್ದಾರೆ. ಆದರೆ ಅವರ ಪಾತ್ರ ಬಗ್ಗೆ ನಿರ್ದೇಶಕ ನಿರ್ಮಾಪಕ ಆರ್. ಚಂದ್ರು ಇನ್ನೂ ಏನೂ ಹೆಚ್ಚು ಬಿಟ್ಟುಕೊಟ್ಟಿಲ್ಲ.
5/ 7
ಕಬ್ಜ ಚಿತ್ರದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವೆಂದ್ರೆ, ಚಿತ್ರದ ರಿಲೀಸ್ ದಿನ ಅನೌನ್ಸ್ ಮಾಡಿದ್ದೇ ತಡ, ಆ ಪೋಸ್ಟರ್ ಕೂಡ ಟ್ರೆಂಡಿಂಗ್ ಆಗಿತ್ತು.
6/ 7
ಕಬ್ಜ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ಇವೆ. ಆದರೆ ಸದ್ಯಕ್ಕೆ ರಿಯಲ್ ಸ್ಟಾರ್ ಉಪ್ಪಿ, ಕಿಚ್ಚ ಸುದೀಪ್ ಹಾಗೂ ನಾಯಕಿ ಶ್ರೀಯಾ ಶರಣ್ ಅವರ ಪಾತ್ರದ ಪೋಸ್ಟರ್ ಮಾತ್ರ ರಿಲೀಸ್ ಆಗಿವೆ.
7/ 7
ಕನ್ನಡದ ಕಬ್ಜ ಚಿತ್ರದ ಖದರ್ ಈಗ ಬಾಲಿವುಡ್ನಲ್ಲೂ ಮೊಳಗಿದೆ. ಕಬ್ಜ ಚಿತ್ರ 2023 ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲೂ ರಾರಾಜಿಸುತ್ತಿದೆ. ಹಾಗೆಯೇ ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಕೂಡ ಮಾಡಿದೆ.
First published:
17
Real Star Uppi: ರಿಯಲ್ ಸ್ಟಾರ್ ಉಪ್ಪಿ ಕಬ್ಜ ಖದರ್! ಪ್ರತಿ ಲುಕ್ನಲ್ಲಿ ಬೇಜಾನ್ ಪವರ್!