Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

ಶಿವಾಜಿ ಸುರತ್ಕಲ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದ ಪಾತ್ರಗಳ ಝಲಕ್ ಇಲ್ಲಿ ಸಿಗುತ್ತದೆ. ಆದರೆ ರಮೇಶ್ ಅರವಿಂದ್ ಅವರ ಪಾತ್ರದಲ್ಲಿ ಇನ್ನೂ ಒಂದು ಟ್ವಿಸ್ಟ್ ಇದೆ. ಅದನ್ನ ಈ ಟ್ರೈಲರ್‌ನಲ್ಲಿ ನೀವೂ ನೋಡಬಹುದು.

  • News18 Kannada
  • |
  •   | Bangalore [Bangalore], India
First published:

  • 18

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ಶಿವಾಜಿ ಸುರತ್ಕಲ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್‌ನಲ್ಲಿ ಒಂದು ಸೀಕ್ರೆಟ್ ರಿವೀಲ್ ಆಗಿದೆ. ಆ ಸೀಕ್ರೆಟ್ ಚಿತ್ರದ ಟೈಟಲ್‌ನಲ್ಲಿಯೇ ಇದೆ. ಆದರೆ ಅದು ಏನೂ ಅನ್ನೋದು ಟ್ರೈಲರ್‌ ನಲ್ಲಿ ರಿಲೀಸ್ ಆಗಿದ್ದು ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ.

    MORE
    GALLERIES

  • 28

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಸಂಗೀತಾ ಶೃಂಗೇರಿ ಪಾತ್ರವೂ ಇದೆ. ಸ್ಪೆಷಲ್ ಹಾಡಲ್ಲಿ ಸಂಗೀತಾ ಇಲ್ಲಿ ಕಾಣಿಸುತ್ತಾರೆ. ಆದರೆ ಇವರ ಪಾತ್ರ ಕೂಡ ಇಲ್ಲಿ ಕೊಲೆ ಆಗುತ್ತದೆ ಅನ್ನುವ ವಿಷಯ ಇದೇ ಟ್ರೈಲರ್‌ನಲ್ಲಿ ರಿವೀಲ್ ಆಗಿದೆ ನೋಡಿ.

    MORE
    GALLERIES

  • 38

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ಶಿವರಾಜಿ ಸುರತ್ಕಲ್ ಸಿನಿಮಾದಲ್ಲೂ ಅಂತಹ ನೆಗೆಟಿವ್ ರೋಲ್ ಇದೆ. ಅದನ್ನ ರಮೇಶ್ ಅರವಿಂದ್ ಇಲ್ಲಿ ಅದ್ಭುತವಾಗಿಯೇ ನಿರ್ವಹಿಸಿದ್ದಾರೆ. ಹೌದು, ಚಿತ್ರಕ್ಕೆ ಭಾಗ ಎರಡು ಅನ್ನೋದಕ್ಕೂ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಎರಡು ರೀತಿಯ ಪಾತ್ರ ಇರೋದಕ್ಕೂ ಸಿಂಕ್ ಆಗುತ್ತದೆ ನೋಡಿ.

    MORE
    GALLERIES

  • 48

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ಶಿವಾಜಿ ಸುರತ್ಕಲ್ ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಬೇರೆ ಕೇಸ್ ಬೆನ್ನಟ್ಟಿ ಹೋಗುತ್ತಿದ್ದಾರೆ. 131 ಅನ್ನೋದು ಈ ಕೇಸ್ ನಂಬರ್ ಆಗಿದೆ. ಇದರ ಸುತ್ತವೇ ಇಡೀ ಕಥೆ ಇದೆ. ಆದರೆ ಈ ಚಿತ್ರದ ಶಿವಾಜಿ ಸುರತ್ಕಲ್ ಪಾತ್ರ ಸುತ್ತವೇ ಈ ಒಂದು ಕೇಸ್ ಅದ್ಹೇಗೋ ಕನೆಕ್ಟ್ ಆಗಿದೆ.

    MORE
    GALLERIES

  • 58

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ರಮೇಶ್ ಅರವಿಂದ್ ಅವರು ಈ ಚಿತ್ರದಲ್ಲಿ ಎರಡು ಪಾತ್ರ ಮಾಡಿದ್ದಾರೆ ಅನ್ನೊದು ಟ್ರೈಲರ್ ನೋಡಿದಾಕ್ಷಣ ಗೊತ್ತಾಗುತ್ತದೆ. ಆದರೆ ಅದರ ಬೆನ್ನಲ್ಲಿಯೇ ಇನ್ನೂ ಒಂದು ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಸ್ಪ್ಲಿಟ್ ಪರ್ಸನಾಲಿಟಿ ಇರೋ ಪಾತ್ರವನ್ನ ನಿರ್ವಹಿಸಿದ್ದಾರೆಯೇ ಅನ್ನುವ ಅನುಮಾನ ಕೂಡ ಮೂಡುತ್ತಿದೆ.

    MORE
    GALLERIES

  • 68

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಈ ಸಲ ಜಾಸ್ತಿನೇ ಥ್ರಿಲ್ಲಿಂಗ್ ಇದೆ ಅನಿಸುತ್ತದೆ. ಕೊಲೆಗಾರನ ಜಾಡು ಹಿಡಿದು ಹೊರಡುವ ಶಿವಾಜಿ ಸುರತ್ಕಲ್, ಕೊಲೆಗಡುಕನ ಕ್ಲಿಂಗ್ ಪ್ಯಾಟರ್ನ್ ಪತ್ತೆ ಹೆಚ್ಚಲು ಪರದಾಡುತ್ತಿದ್ದಾರೆ. ಆ ಒಂದು ಝಲಕ್ ಅನ್ನ ಕೂಡ ಇದೇ ಟ್ರೈಲರ್‌ ನಲ್ಲಿ ವೀಕ್ಷಿಸಬಹುದು.

    MORE
    GALLERIES

  • 78

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ಶಿವಾಜಿ ಸುರತ್ಕಲ್-2 ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ಈ ಸಲ ಬೇರೆ ರೀತಿಯಲ್ಲಿಯೇ ಕಥೆ ಹೇಳುತ್ತಿದ್ದಾರೆ. ಹೊಸ ರೀತಿಯ ಪ್ಯಾಟರ್ನ್‌ನಲ್ಲಿಯೇ ಇಡೀ ಸಿನಿಮಾ ತೋರಿಸೋಕೆ ಹೊರಟ್ಟಿದ್ದಾರೆ ಅನಿಸುತ್ತದೆ. ವಿಷ್ಯೂಲ್ ಎಫೆಕ್ಟ್ ಜೊತೆಗೆ ಜೂಡಾ ಸ್ಯಾಂಡಿ ಸಂಗೀತದ ಸ್ಪರ್ಶವೂ ಇಲ್ಲಿ ಚಿತ್ರಕ್ಕೆ ಇನ್ನೂ ಒಂದು ಥ್ರಿಲ್ ತಂದುಕೊಟ್ಟಿದೆ.

    MORE
    GALLERIES

  • 88

    Ramesh Aravind: ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಬಲ್ ರೋಲ್; ಟ್ರೈಲರ್‌ನಲ್ಲಿ ಎಲ್ಲವೂ ರಿವೀಲ್

    ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್-14 ರಂದು ಸಿನಿಮಾ ರಿಲೀಸ್ ಎಲ್ಲೆಡೆ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಟ್ರೈಲರ್ ರಿಲೀಸ್ ಆಗಿ ಇಡೀ ಚಿತ್ರದ ಒಂದು ಝಲಕ್ ಕೊಡ್ತಾಯಿದೆ.

    MORE
    GALLERIES