Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

ಟಾಲಿವುಡ್​ನ ನಾಯಕ ನಟ ನಾನಿಯ ದಸರಾ ಚಿತ್ರಕ್ಕೆ ಸ್ಟಾರ್​ ಸಪೋರ್ಟ್ ಮಾಡುತ್ತಿದ್ದಾರೆ. ಏಕಕಾಲದಲ್ಲಿಯೇ ಇಂದು ಚಿತ್ರದ ಟೀಸರ್ ರಿಲೀಸ್ ಮಾಡುತ್ತಿದ್ದಾರೆ.

First published:

 • 17

  Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

  ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಟಾಲಿವುಡ್​ನ ದಸರಾ ಚಿತ್ರದ ಟೀಸರ್​ ಇಂದು ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ನಾಯಕ ನಟ ನಾನಿಯ ಚಿತ್ರಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ.

  MORE
  GALLERIES

 • 27

  Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

  ಟಾಲಿವುಡ್​ನ ನಾಯಕ ನಟ ನಾನಿಯ ದಸರಾ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಕಾಲಿವುಡ್​ನ ನಾಯಕ ನಟ ಧನುಷ್ ತಮಿಳು ಭಾಷೆಯ ಟೀಸರ್ ರಿಲೀಸ್ ಮಾಡುತ್ತಿದ್ದಾರೆ.

  MORE
  GALLERIES

 • 37

  Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

  ಟಾಲಿವುಡ್​ನಲ್ಲಿ ದಸರಾ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು, ಮಲೆಯಾಳಂ ಭಾಷೆಯ ಟೀಸರ್​ನ್ನ ನಟ ದುಲ್ಕರ್ ಸಲ್ಮಾನ್ ರಿಲೀಸ್ ಮಾಡುತ್ತಿದ್ದಾರೆ.

  MORE
  GALLERIES

 • 47

  Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

  ಟಾಲಿವುಡ್​ನ ದಸರಾ ಚಿತ್ರ ಬಾಲಿವುಡ್​​ನಲ್ಲೂ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್​ ನಟ ಶಾಹೀದ್ ಕಪೂರ್ ಚಿತ್ರದ ಹಿಂದಿ ಟೀಸರ್ ರಿಲೀಸ್ ಮಾಡುತ್ತಿದ್ದಾರೆ.

  MORE
  GALLERIES

 • 57

  Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

  ಟಾಲಿವುಡ್​​ನಲ್ಲಿ ದಸರಾ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದೆ. ಬಹು ತಾರೆಯರ ಈ ಚಿತ್ರದಲ್ಲಿ ಕನ್ನಡದ ದಿಯಾ ಚಿತ್ರ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  MORE
  GALLERIES

 • 67

  Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

  ದಸರಾ ಚಿತ್ರದಲ್ಲಿ ನಟ ನಾನಿ ವಿಭಿನ್ನ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಮಾಸ್ ಆ್ಯಕ್ಷನ್ ವಿಷಯ ಹೊಂದಿರೋ ಈ ಚಿತ್ರದಲ್ಲಿ ನಾನಿಗೆ ಕೀರ್ತಿ ಸುರೇಶ್ ಜೋಡಿ ಆಗಿದ್ದಾರೆ. ಶ್ರೀಕಾಂತ್ ಒಡೆಲಾ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.

  MORE
  GALLERIES

 • 77

  Rakshit Shetty: ಟಾಲಿವುಡ್ ದಸರಾ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್; ನಾನಿ ಚಿತ್ರಕ್ಕೆ ಬಹುಭಾಷೆಯ ನಟರ ಸಪೋರ್ಟ್!

  ದಸರಾ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಮಾರ್ಚ್-30 ರಂದು ಎಲ್ಲೆಡೆ ಈ ಚಿತ್ರ ರಿಲೀಸ್ ಆಗುತ್ತಿದೆ. ಸಂತೋಷ್ ನಾರಾಯಣನ್ ಸಂಗೀತದ ಹಾಡುಗಳ ಮೂಲಕ ದಸರಾ ಸಿನಿಮಾ ಭಾರೀ ಕ್ರೇಜ್ ಹುಟ್ಟುಹಾಕಿದೆ.

  MORE
  GALLERIES