Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

ಕಿರುತೆರೆ ನಟ ಸಂಪತ್ ಜಯರಾಮ್ (Sampath Jayram) ಏ.22ರಂದು ಆತ್ಮಹತ್ಯೆಗೆ ಶರಣಾಗಿದ್ರು. ಇದೀಗ ಸ್ನೇಹಿತ ಸಂಪತ್ ಸಾವಿನ ಬಗ್ಗೆ ‘ಅಗ್ನಿಸಾಕ್ಷಿ’ (Agnisakshi) ಖ್ಯಾತಿಯ ರಾಜೇಶ್ ಧ್ರುವ ಮಾತಾಡಿದ್ದಾರೆ. ಸಂಪತ್ ಸಾವಿಗೆ ಅಸಲಿ ಕಾರಣ ತಿಳಿಸಿದ್ದಾರೆ.

First published:

  • 18

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಜೇಶ್ ಧ್ರುವ ಆಪ್ತ ಸ್ನೇಹಿತನ ಬಗ್ಗೆ ಕೆಟ್ಟ ಗಾಸಿಪ್​ಗಳನ್ನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಕಿರುತೆರೆ ನಟ ಸಂಪತ್ ಜಯರಾಮ್ ಸಾವಿನ ಕಥೆ ಬೇರೆಯೇ ಇದೆ ಎಂದು ಹೇಳಿದ್ದಾರೆ.

    MORE
    GALLERIES

  • 28

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ಕಿರುತೆರೆಯಲ್ಲಿ ಅನೇಕ ಸೀರಿಯಲ್ ಗಳಲ್ಲಿ ನಟ ಸಂಪತ್ ಅಭಿನಯಿಸಿದ್ದಾರೆ. ಕಲರ್ಸ್ ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಅಣ್ಣನ ಪಾತ್ರದಲ್ಲಿ ಸಂಪತ್ ಮಿಂಚಿದ್ದರು. ಈ ಪಾತ್ರ ಅವರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿದೆ.

    MORE
    GALLERIES

  • 38

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ನಟ ರಾಜೇಶ್ ಧ್ರುವ ಜೊತೆ ‘ಶ್ರೀ ಬಾಲಾಜಿ ಸ್ಟುಡಿಯೋ’ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಸಹ ಸಂಪತ್ ಅಭಿನಯಿಸಿದ್ದಾರೆ. ಸಂಪತ್ ಸಾವಿನ ಬಳಿಕ ಅನೇಕ ಗಾಸಿಪ್ಗಳು ಹರಿದಾಡಿದೆ. ಇದಕ್ಕೆಲ್ಲಾ ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES

  • 48

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ಫೋನ್ ಬಂತು, ಸಂಪತ್​ಗೆ ತುಂಬಾ ಸೀರಿಯಸ್ ಅಂತ ಹೇಳಿದರು ಎದ್ದೋ ಬಿದ್ನೋ ಅಂತ ಓಡಿ ಹೋದೆ ಅಷ್ಟರಲ್ಲಿ ಸಂಪತ್ ಸಾವನ್ನಪ್ಪಿದ್ದರು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದೆ ಎಂದು ಹೇಳಿದ್ದಾರೆ.

    MORE
    GALLERIES

  • 58

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ಸಂಪತ್ ಇತ್ತೀಚಿಗಷ್ಟೇ ಮದುವೆ ಮಾಡಿಕೊಂಡಿದ್ದರು ಒಂದು ವರ್ಷ ಕೂಡ ಆಗಿರಲಿಲ್ಲ ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ, ಇಂಟರ್ ಕಾಸ್ಟ್ ಮದುವೆ ಮಾಡಿಕೊಂಡಿದ್ದರು. ಇಬ್ಬರು ಚೆನ್ನಾಗಿಯೇ ಇದ್ದರು ಎಂದು ನಟ ರಾಜೇಶ್ ಹೇಳಿದ್ದಾರೆ.

    MORE
    GALLERIES

  • 68

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ಸಂಪತ್ ಹೇಗೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ ಏಕೆಂದರೆ ಸಂಪತ್ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ.

    MORE
    GALLERIES

  • 78

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಆಗಿದೆ. ದಯವಿಟ್ಟು ಕೆಟ್ಟ ಗಾಸಿಪ್ ಮಾಡಬೇಡಿ. ಗಂಡ-ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ ಆಗ ಕುತ್ತಿಗೆ ಲಾಕ್ ಆಗಿದೆ.

    MORE
    GALLERIES

  • 88

    Sampath Jayaram: ಸಾಯ್ತೀನಿ ಅಂತ ಹೆಂಡ್ತಿಗೆ ಹೆದರಿಸೋಕೆ ಹೋಗಿ ಸತ್ತರಾ ಸಂಪತ್? ಕಿರುತೆರೆ ನಟನ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ರಾಜೇಶ್ ಧ್ರುವ

    ಸಂಪತ್ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಆಗಿ ಹೀಗೆ ಆಗಿದೆ ಎಂದು ಸಂಪತ್ ಸಾವಿನ ಬಗ್ಗೆ ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES