Raghavendra Rajkumar: ಅಂದು ಬೇಡರ ಕಣ್ಣಪ್ಪ-ಇಂದು ಯುವ; ಹೀಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ಯಾಕೆ?

ಯುವರಾಜ್‌ ಕುಮಾರ್ ಹೊಸ ಭರವಸೆ ಮೂಡಿಸಿದ್ದಾರೆ. ಮೊದಲ ಸಿನಿಮಾ ಮೂಲಕ ಕನ್ನಡಿಗರ ಹೃದಯ ಗೆಲ್ಲೋಕ್ಕೆ ರೆಡಿ ಆಗಿದ್ದಾರೆ. ಇವರ ಈ ಮೊದಲ ಪ್ರಯತ್ನಕ್ಕೆ ತಂದೆ ರಾಘವೇಂದ್ರರಾಜ್‌ ಕುಮಾರ್ ತಮ್ಮದೇ ರೀತಿಯಲ್ಲಿ ಶುಭ ಹಾರೈಸಿದ್ದಾರೆ.

First published:

  • 17

    Raghavendra Rajkumar: ಅಂದು ಬೇಡರ ಕಣ್ಣಪ್ಪ-ಇಂದು ಯುವ; ಹೀಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ಯಾಕೆ?

    ದೊಡ್ಮನೆಯ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಪುತ್ರ ಯುವರಾಜ್‌ ಕುಮಾರ್‌ಲ್ಲಿ ತಮ್ಮ ತಂದೆ ರಾಜ್‌ಕುಮಾರ್‌ ಅವರನ್ನ ಕಾಣುತ್ತಿದ್ದಾರೆ. ಬೇಡರ ಕಣ್ಣಪ್ಪ ಚಿತ್ರದಲ್ಲಿ ರಾಜ್‌ ಹೇಗಿದ್ದರೋ ಆ ರೀತಿಯ ಒಂದಷ್ಟು ಹೋಲಿಕೆಗಳು ಯುವರಾಜ್‌ ಕುಮಾರ್‌ಲ್ಲೂ ಇವೆ.

    MORE
    GALLERIES

  • 27

    Raghavendra Rajkumar: ಅಂದು ಬೇಡರ ಕಣ್ಣಪ್ಪ-ಇಂದು ಯುವ; ಹೀಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ಯಾಕೆ?

    ಡಾಕ್ಟರ್ ರಾಜ್‌ ಕುಮಾರ್ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದರು.1954 ರಲ್ಲಿ ತೆರೆಗೆ ಬಂದ ಈ ಚಿತ್ರದ ಅಂದಿನ ಪ್ರೇಕ್ಷಕರ ಮನದಲ್ಲಿ ಉಳಿದಿತ್ತು. ಅದೇ ರೀತಿನೇ ರಾಜ್‌ ಫ್ಯಾಮಿಲಿ ಕುಡಿ ಯುವ ರಾಜ್‌ ಕುಮಾರ್ ಇಂಡಸ್ಟ್ರೀಗೆ ಕಾಲಿಟ್ಟಿದ್ದಾರೆ.

    MORE
    GALLERIES

  • 37

    Raghavendra Rajkumar: ಅಂದು ಬೇಡರ ಕಣ್ಣಪ್ಪ-ಇಂದು ಯುವ; ಹೀಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ಯಾಕೆ?

    ಅಂದು ಬೇಡರ ಕಣ್ಣಪ್ಪ ಇಂದು ಯುವ ಸಿನಿಮಾ ಅನ್ನುವ ಅರ್ಥದಲ್ಲಿ ಒಂದು ಪೋಸ್ಟ್‌ನ್ನ ರಾಘವೇಂದ್ರ ರಾಜ್‌ ಕುಮಾರ್ ಈಗ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ತಂದೆಯನ್ನ ಕೂಡ ರಾಘವೇಂದ್ರ ರಾಜ್‌ ಕುಮಾರ್ ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 47

    Raghavendra Rajkumar: ಅಂದು ಬೇಡರ ಕಣ್ಣಪ್ಪ-ಇಂದು ಯುವ; ಹೀಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ಯಾಕೆ?

    ಒಂದು ಕಡೆಗೆ ಬೇಡರ ಕಣ್ಣಪ್ಪ ಚಿತ್ರದ ಫೋಟೋ ಇದೆ. ಇನ್ನೂ ಒಂದು ಕಡೆಗೆ ಯುವ ಸಿನಿಮಾ ಪೋಸ್ಟರ್ ಇದೆ. ಎರಡನ್ನೂ ಕೋಲಾಜ್ ಮಾಡಿರೋ ಫೋಟೋವನ್ನ ರಾಘವೇಂದ್ರ ರಾಜ್‌ಕುಮಾರ್ ಶೇರ್ ಮಾಡಿದ್ದಾರೆ.

    MORE
    GALLERIES

  • 57

    Raghavendra Rajkumar: ಅಂದು ಬೇಡರ ಕಣ್ಣಪ್ಪ-ಇಂದು ಯುವ; ಹೀಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ಯಾಕೆ?

    ರಾಘವೇಂದ್ರ ರಾಜ್‌ ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಇಂದಿನ ಯುವಕರಿಗೆ ಬೇಕಿರೋ ಕಥೆಯ ಜೊತೆಗೆ ಇಂಡಸ್ಟ್ರೀಗೆ ಯುವರಾಜ್‌ ಕುಮಾರ್‌ ಕಾಲಿಟ್ಟಿದ್ದಾರೆ. 22.12.2023 ರಂದು ಸಿನಿಮಾ ರಿಲೀಸ್ ಮಾಡುತ್ತೇವೆ ಅಂತಲೇ ಈಗಲೇ ಅನೌನ್ಸ್ ಮಾಡಲಾಗಿದೆ.

    MORE
    GALLERIES

  • 67

    Raghavendra Rajkumar: ಅಂದು ಬೇಡರ ಕಣ್ಣಪ್ಪ-ಇಂದು ಯುವ; ಹೀಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ಯಾಕೆ?

    ಯುವರಾಜ್‌ ಕುಮಾರ್ ತಮ್ಮ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲು ಸಾಕ್ಷಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೈಟಲ್ ರಿವೀಲ್ ಮಾಡಲು ಇದೇ ಟೀಸರ್ ಬಳಸಿಕೊಳ್ಳಲಾಗಿದೆ.

    MORE
    GALLERIES

  • 77