Nikhil Family Pic Viral: ಹೆಂಡತಿ-ಮಗನ ಜೊತೆ ಹೊಸ ಫೋಟೋಶೂಟ್​​​ಗೆ ಪೋಸ್ ಕೊಟ್ಟ ಜಾಗ್ವಾರ್ ನಿಖಿಲ್

ಕನ್ನಡದ ನಾಯಕ ನಟ ನಿಖಿಲ್ ಕುಮಾರ್ ಈಗ ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೂಟ್​ ನಲ್ಲಿ ಪತ್ನಿ, ಪುತ್ರ ಇಬ್ಬರೂ ಇದ್ದಾರೆ. ಇದು ಪಕ್ಕಾ ಫ್ಯಾಮಿಲಿ ಫೋಟೋನೇ ಆಗಿದೆ.

  • News18 Kannada
  • |
  •   | Bangalore [Bangalore], India
First published: