Aishani Shetty: ಗುಳ್ಟು ಹೀರೋ ನವೀನ್-ಐಶಾನಿ ಶೆಟ್ಟಿ ಸಖತ್​ ಸೀನ್!

ಗುಳ್ಟು ಚಿತ್ರ ಖ್ಯಾತಿಯ ನಟ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಅಭಿನಯದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ರಿಲೀಸ್​​ಗೆ ರೆಡಿ ಇದೆ. ಡಿಸೆಂಬರ್​-02 ರಂದು ಚಿತ್ರ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಹಾಡು ಮತ್ತು ಟ್ರೈಲರ್​​ನಿಂದಲೇ ಚಿತ್ರ ಗಮನ ಸೆಳೆದಿದೆ.

  • News18 Kannada
  • |
  •   | Bangalore [Bangalore], India
First published: