Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

ಎಲಾ ಕುನ್ನಿ ಚಿತ್ರದ ಪೋಸ್ಟರ್ ಈಗ ರಿಲೀಸ್ ಆಗಿದೆ. ಈ ಪೋಸ್ಟರ್‌ ನಲ್ಲಿ ಸಾಕಷ್ಟು ವಿಷಯ ರಿವೀಲ್ ಆಗಿದೆ. ವಜ್ರಮುನಿ ಅವರ ಚಿತ್ರವೂ ಈ ಪೋಸ್ಟರ್‌ ನಲ್ಲಿದೆ. ಮೇರಾ ನಾಮ್ ವಜ್ರಮುನಿ ಅನ್ನುವ ಉಪ ಶೀರ್ಷಿಕೆ ಕೂಡ ಇದೇ ಪೋಸ್ಟರ್‌ ನಲ್ಲಿ ರಿವೀಲ್ ಆಗಿದೆ.

First published:

  • 18

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    ಹಾಸ್ಯ ನಾಯಕ ನಟ ಕೋಮಲ್ ಕುಮಾರ್ ಮತ್ತೊಂದು ಚಿತ್ರ ಒಪ್ಪಿದ್ದಾರೆ. ಈ ಚಿತ್ರದ ಶೀರ್ಷಿಕೆ ತುಂಬಾ ವಿಶೇಷವಾಗಿದೆ. ಇದನ್ನ ಕೇಳಿದ ಕೂಡಲೇ, ಕನ್ನಡದ ಆ ಒಬ್ಬ ಮಹಾನ್ ನಟನ ಹೆಸರು ಮತ್ತು ಮುಖ ಚಹರೆ ನೆನಪಿಗೆ ಬರುತ್ತದೆ.

    MORE
    GALLERIES

  • 28

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    ಯಲಾ ಕುನ್ನಿ ಅನ್ನೋದು ಒಂದು ಬೈಗುಳವೇ ಆಗಿದೆ. ಇದನ್ನ ಹೆಸರಾಂತ ನಟರಾದ ವಜ್ರಮುನಿ ಅವರು ಬಳಸುತ್ತಿದ್ದರು. ಯಲಾ ಕುನ್ನಿ ಅಂತಲೂ ಹೇಳಿ ಸಿಟ್ಟು ಹೊರಗೆ ಹಾಕುತ್ತಿದ್ದರು. ಯಲಾ ಕುನ್ನಿ ಅನ್ನೋದು ವಜ್ರಮುನಿ ಅವರ ಫೇಮಸ್ ಡೈಲಾಗ್ ಕೂಡ ಆಗಿತ್ತು.

    MORE
    GALLERIES

  • 38

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    ವಜ್ರಮುನಿ ಅವರ ಯಲಾ ಕುನ್ನಿಅನ್ನುವ ಬೈಗುಳವನ್ನೆ ಕೋಮಲ್ ಅಭಿನಯದ ಚಿತ್ರಕ್ಕೆ ಶೀರ್ಷಿಕೆ ಮಾಡಲಾಗಿದೆ. ಯುವ ನಿರ್ದೇಶಕ ಪ್ರದೀಪ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತ ರಚನೆ ಕೂಡ ಮಾಡಿದ್ದಾರೆ.

    MORE
    GALLERIES

  • 48

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    ಯಲಾ ಕುನ್ನಿಚಿತ್ರದ ಪೋಸ್ಟರ್ ಈಗ ರಿಲೀಸ್ ಆಗಿದೆ. ಈ ಪೋಸ್ಟರ್‌ ನಲ್ಲಿ ಸಾಕಷ್ಟು ವಿಷಯ ರಿವೀಲ್ ಆಗಿದೆ. ವಜ್ರಮುನಿ ಅವರ ಚಿತ್ರವೂ ಈ ಪೋಸ್ಟರ್‌ನಲ್ಲಿದೆ. ಮೇರಾ ನಾಮ್ ವಜ್ರಮುನಿ ಅನ್ನುವ ಉಪ ಶೀರ್ಷಿಕೆ ಕೂಡ ಇದೇ ಪೋಸ್ಟರ್‌ ನಲ್ಲಿ ರಿವೀಲ್ ಆಗಿದೆ.

    MORE
    GALLERIES

  • 58

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    ವಜ್ರಮುನಿ ಡೈಲಾಗ್ ಇಟ್ಟುಕೊಂಡೇ ನಟ ಕೋಮಲ್ ಇಲ್ಲಿ ವಜ್ರಮುನಿ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕೋಮಲ್ ಹೊಸದೊಂದು ಪ್ರಯೋಗವನ್ನ ಕೂಡ ಈಗ ಮಾಡಲು ಮುಂದಾಗಿದ್ದಾರೆ.

    MORE
    GALLERIES

  • 68

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜೊತೆಗೆ ಜಗ್ಗೇಶ್ ಪುತ್ರ ಯತಿರಾಜ್ ಅಭಿನಯಿಸುತ್ತಿದ್ದಾರೆ. ಜಯಸಿಂಹ ಮುಸುರಿ ಹಾಗೂ ಫ್ರೆಂಚ್ ಬಿರಿಯಾನಿ ಚಿತ್ರ ಖ್ಯಾತಿಯ ನಟ ಮಹಾಂತೇಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 78

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    1981 ರ ಕಾಲಘಟ್ಟದ ಕಥೆಯನ್ನ ಈ ಚಿತ್ರವನ್ನ ಮೈಸೂರು ಸುತ್ತ-ಮುತ್ತ ಹಳ್ಳಿ ಹಾಗೂ ಶ್ರೀರಂಗಪಟ್ಟಣದಲ್ಲಿ ಈ ಚಿತ್ರದ ಚಿತ್ರೀಕರಣ ಮಾಡೋ ಪ್ಲಾನ್ ಮಾಡಲಾಗಿದೆ. ಚಿತ್ರಕ್ಕಾಗಿ ದೇವಸ್ಥಾನಗಳ ಸೆಟ್ ಹಾಕುವ ಪ್ಲಾನ್ ಕೂಡ ಸಿನಿಮಾ ತಂಡ ಮಾಡಿದೆ.

    MORE
    GALLERIES

  • 88

    Yala Kunni: ವಜ್ರಮುನಿ ಫೇಮಸ್ ಡೈಲಾಗ್‌ ಈಗ ಸಿನಿಮಾ ಟೈಟಲ್! ಇಲ್ಲಿದೆ ಎಕ್ಸೈಟಿಂಗ್ ವಿಚಾರ

    ಯಲಾ ಕುನ್ನಿ ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಪೋಸ್ಟರ್ ಹಾಗೂ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

    MORE
    GALLERIES