Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

ಪ್ರಚಾರದ ಸುದೀರ್ಘ ಕೆಲಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದೇವೆ. ಇದು ಒಂದು ರೀತಿ ಕಲಿಕೆಯ ಅನುಭವ ಕೂಡ ಹೌದು. ಈ ಒಂದು ಜರ್ನಿಯಲ್ಲಿ ಕೊನೆಯವರೆಗೂ ಜೊತೆಗಿದ್ದ ಚಂದ್ರಚೂಡ್ ಅವರಿಗೆ ಧನ್ಯವಾದಗಳು. ಹಾಗೇನೆ ಎಲ್ಲ ಅಭ್ಯರ್ಥಿಗಳಿಗೆ ಆಲ್ ದಿ ಬೆಸ್ಟ್ ಅಂತಲೇ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

  ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ರಿಲ್ಯಾಕ್ಸ್ ಆಗಿದ್ದಾರೆ. ಸತತ ಒಂದು ವಾರಕ್ಕೂ ಹೆಚ್ಚು ದಿನ ರಾಜ್ಯದ ಬಹುತೇಕ ಭಾಗ ಸುತ್ತಾಡಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಕ್ಯಾಂಪೇನ್ ಮಾಡೋ ಮೂಲಕ ಅವರಿಗೆ ಸಪೋರ್ಟ್ ಮಾಡಿದ್ದಾರೆ.

  MORE
  GALLERIES

 • 27

  Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

  ಕಿಚ್ಚ ಸುದೀಪ್ ರಾಜ್ಯದ ಉತ್ತರ ಕರ್ನಾಟಕ ಭಾಗ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆ ಹೀಗೆ ಎಲ್ಲ ಕಡೆಗೆ ಓಡಾಡಿ ಕ್ಯಾಂಪೇನ್ ಮಾಡಿದ್ದಾರೆ. ಆದರೆ ಇದೀಗ ಈ ಎಲ್ಲ ಓಡಾಟದಲ್ಲಿ ಜೊತೆಗಿದ್ದ ಕನ್ನಡದ ಡೈರೆಕ್ಟರ್‌ ಚಂದ್ರಚೂಡ್‌ ಅವರಿಗೆ ಕಿಚ್ಚ ಸುದೀಪ್ ಮನದುಂಬಿ ಥ್ಯಾಂಕ್ಸ್ ಹೇಳಿದ್ದಾರೆ.

  MORE
  GALLERIES

 • 37

  Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

  ಬಿಜೆಪಿ ಪರ ಪ್ರಚಾರ ಮಾಡಿರೋ ಕಿಚ್ಚ ಸುದೀಪ್ ಹಲವು ಕಡೆ ರೋಡ್ ಶೋದಲ್ಲೂ ಭಾಗಿ ಆಗಿದ್ದರು. ಆ ಸಮಯದಲ್ಲಿ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳನ್ನೂ ಭೇಟಿಯಾದರು. ತಮ್ಮನ್ನ ನೋಡಲು ಬಂದ ಜನರ ಪ್ರೀತಿಯನ್ನ ಕೂಡ ಸ್ವೀಕರಿಸಿದರು.

  MORE
  GALLERIES

 • 47

  Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಮೊದಲೇ ಹೇಳಿದಂತೆ ತಮ್ಮ ನಿಷ್ಠೆಯನ್ನ ಈ ಒಂದು ಪಕ್ಷಕ್ಕೆ ಮೀಸಲಿಟ್ಟಿದ್ದರು. ಬೊಮ್ಮಾಯಿ ಮಾಮನಿಗಾಗಿಯೇ ಈ ಕೆಲಸ ಅಂತಲೂ ಹೇಳಿದ್ದರು.

  MORE
  GALLERIES

 • 57

  Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

  ಕಿಚ್ಚ ಸುದೀಪ್ ಅವರ ಜೊತೆಗೆ ಈ ಕೆಲಸದಲ್ಲಿ ಸ್ನೇಹಿತ ಮತ್ತು ಮ್ಯಾನೇಜರ್ ಆಗಿರೋ ಜಾಕ್ ಮಂಜು ಅವರು ಕೂಡ ಸಾಥ್ ಕೊಟ್ಟಿದ್ದರು. ಇವರಲ್ಲದೇ ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್ ಕೂಡ ಕಿಚ್ಚನ ಜೊತೆಗೇನೆ ಇದ್ದರು.

  MORE
  GALLERIES

 • 67

  Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

  ಸುದೀಪ್ ತಮಗೆ ಪ್ರಚಾರದ ವೇಳೆ ಸಾಥ್ ಕೊಟ್ಟ ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆ ಥ್ಯಾಂಕ್ಸ್‌ ಅನ್ನ ಟ್ವಿಟರ್ ಮೂಲಕವೇ ಹೇಳಿಕೊಂಡಿದ್ದಾರೆ.

  MORE
  GALLERIES

 • 77

  Kichcha Sudeepa: ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್‌ಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

  ಪ್ರಚಾರದ ಸುದೀರ್ಘ ಕೆಲಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದೇವೆ. ಇದು ಒಂದು ರೀತಿ ಕಲಿಕೆಯ ಅನುಭವ ಕೂಡ ಹೌದು. ಈ ಒಂದು ಜರ್ನಿಯಲ್ಲಿ ಕೊನೆಯವರೆಗೂ ಜೊತೆಗಿದ್ದ ಚಂದ್ರಚೂಡ್ ಅವರಿಗೆ ಧನ್ಯವಾದಗಳು. ಹಾಗೇನೆ ಎಲ್ಲ ಅಭ್ಯರ್ಥಿಗಳಿಗೆ ಆಲ್ ದಿ ಬೆಸ್ಟ್ ಅಂತ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

  MORE
  GALLERIES