PHOTOS: ಐತಿಹಾಸಿಕ ಪಾತ್ರದಲ್ಲಿ ಕನ್ನಡದ ಜೆಕೆ: ತಮಿಳಿನಲ್ಲಿ ಖಾತೆ ತೆರೆದ ಕನ್ನಡಿಗ

ಭವಾನಿ ಎಂಟರ್​ಟೈನ್​ಮೆಂಟ್ಸ್​ ಹಾಗೂ ಶಾಂತಿ ಟೆಲಿ ಫಿಲ್ಮ್ಸ್​ ಪ್ರಸ್ತುತ ಪಡಿಸುತ್ತಿರುವ 'ಮಾಳಿಗೈ' ತಮಿಳು ಸಿನಿಮಾದಲ್ಲಿ ಕನ್ನಡದ ನಟ ಜೆಕೆ ಅಲಿಯಾಸ್​ ಜಯರಾಮ್​ ಕಾರ್ತಿಕ್​ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ದಿಲ್​ ಸತ್ಯ ಕತೆ ಬರೆದು ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ಕಮಲ್​ ಬೋರಾ ಹಾಗೂ ರಾಜೇಶ್​ ಕುಮಾರ್​ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಫಸ್ಟ್​ಲುಕ್​ ಬಿಡುಗಡೆ ಆಗಿದೆ. ಜೆಕೆ ಅವರಿಗೆ ಆ್ಯಂಡ್ರಿಯಾ ನಾಯಕಿಯಾಗಿ ಅಭಿನಯಿಸಿದ್ದು, ಅಶುತೋಷ್​​ ರಾಣಾ ಅಲಿ, ಮನುಬಾಲ ಸೇರಿದಂತೆ ಇತರರ ತಾರಾಗಣವಿರಲಿದೆ.

 • News18
 • |
First published:

 • 112

  PHOTOS: ಐತಿಹಾಸಿಕ ಪಾತ್ರದಲ್ಲಿ ಕನ್ನಡದ ಜೆಕೆ: ತಮಿಳಿನಲ್ಲಿ ಖಾತೆ ತೆರೆದ ಕನ್ನಡಿಗ

  MORE
  GALLERIES

 • 212

 • 312

 • 412

 • 512

 • 612

 • 712

 • 812

 • 912

 • 1012

 • 1112

 • 1212