ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮೊನ್ನೆ ಏಪ್ರಿಲ್-28 ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರಿಮಿಯರ್ ಶೋ ಕೂಡ ಎರಡು ದಿನ ಮೊದಲೇ ಆಯೋಜನೆ ಆಗಿತ್ತು. ಇದೇ ೩೦ ರಂದು ಭಾನುವಾರ ಬೆಂಗಳೂರಿನ ಓರಾಯನ್ ಮಾಲ್‌ನ ಪ್ರದರ್ಶನದ ವೇಳೆ ಜಗ್ಗೇಶ್ ಆಗಮಿಸಿದ್ದರು. ಆಗಲೇ ಜಗ್ಗೇಶ್ ಅವರ ಈ ಒಂದು ಫೋಟೋ ಕ್ಲಿಕ್ ಆಗಿದೆ. ಅದುವೇ ಇದೀಗ ವೈರಲ್ ಆಗುತ್ತಿದೆ.