Harshika Poonacha: ಹಾಟ್ ಹಾಟ್ ಹರ್ಷಿಕಾ! ಏನಿದು ಹಿಂಗೈತೆ ಡ್ರೆಸ್
ಕೊಡಗಿನ ಕುವರಿಯ ಈ ಹರ್ಷಿಕಾ ಪೂಣಚ್ಚ, ತಮ್ಮ ಈ ವಿಶೇಷ ಬಟ್ಟೆ ತೊಟ್ಟು ಇಡೀ ಫಿಲ್ಮಂ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಓಡಾಡಿ ಖುಷಿ ಪಟ್ಟರು.
- News18 Kannada
- |
- | Bangalore [Bangalore], India
1/ 6
ಕನ್ನಡದ ಚಿಟ್ಟೆ ಚಿತ್ರ ಖ್ಯಾತಿಯ ಹರ್ಷಿಕಾ ಪೂಣಚ್ಚ ಹಾಟ್ ಹಾಟ್ ಆಗಿಯೇ ಡ್ರೆಸ್ ತೊಟ್ಟು ಮಿಂಚಿದ್ದಾರೆ.
2/ 6
ಬೆಂಗಳೂರಿನಲ್ಲಿ ನಡೆದ 67 ನೇ ಫಿಲ್ಮಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಹರ್ಷಿಕಾ ಹಾಟ್ ಡ್ರೆಸ್ ನಲ್ಲಿ ಮಿಂಚಿದರು.
3/ 6
ಹರ್ಷಿಕಾ ಪೂಣಚ್ಚ ಫಿಲ್ಮಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಖತ್ ಹಾಟ್ ಆಗಿಯೇ ಕಂಡು ಗಮನ ಸೆಳೆದರು.
4/ 6
ಕೊಡಗಿನ ಕುವರಿಯ ಈ ಹರ್ಷಿಕಾ ಪೂಣಚ್ಚ ತಮ್ಮ ಈ ವಿಶೇಷ ಬಟ್ಟೆ ತೊಟ್ಟು ಇಡೀ ಫಿಲ್ಮಂ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಓಡಾಡಿ ಖುಷಿ ಪಟ್ಟರು.
5/ 6
ಹರ್ಷಿಕಾ ಪೂಣಚ್ಚ ಧರಿಸಿರೋ ಈ ಡ್ರೆಸ್ ಅನ್ನ ಲಕ್ಷ್ಮಿ ಕೃಷ್ಣ ಡಿಸೈನ್ ಮಾಡಿದ್ದಾರೆ. ಅಚ್ಚು ಫೋಟೋಗ್ರಾಫಿಯಿಂದಲೇ ಈ ಫೋಟೋಗಳನ್ನ ತೆಗೆಯಲಾಗಿದೆ.
6/ 6
ಹರ್ಷಿಕಾ ಪೂಣಚ್ಚ ಸದ್ಯ ಕಮರ್ ಫಿಲ್ಮ್ ಫ್ಯಾಕ್ಟರಿಯ ವೆಬ್ ಸರಣಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಆ ಕೆಲಸವನ್ನೂ ಈಗಾಗಲೇ ಬಹುತೇಕ ಪೂರ್ಣಗೊಳಿಸಿದ್ದಾರೆ.
First published: