ದುನಿಯಾ ವಿಜಯ್ ಅಭಿನಯದ ಮತ್ತು ನಿರ್ದೇಶನದ ಭೀಮ ಚಿತ್ರದ ಒಂದೊಂದೆ ಸುದ್ದಿ ಹೊರ ಬೀಳ್ತಾನೆ ಇವೆ.
2/ 8
ದುನಿಯಾ ವಿಜಯ್ ತಮ್ಮ ಚಿತ್ರದ ನಾಯಕಿ ಅಶ್ವಿನಿ ಅವರನ್ನ ಇತ್ತೀಚಿಗೆ ಪರಿಚಯಿಸಿದ್ದಾರೆ. ಈ ಮೂಲಕ ರಂಗಭೂಮಿ ಕಲಾವಿದೆ ಅಶ್ವಿನಿ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
3/ 8
ಭೀಮ ಚಿತ್ರದಲ್ಲಿ ಸಾಕಷ್ಟು ಕ್ಯಾರೆಕ್ಟರ್ಗಳಿವೆ. ಇವುಗಳ ರೂಪ ಕೂಡ ಭಿನ್ನವಾಗಿಯೇ ಇವೆ. ತುಂಬಾ ನೈಜವಾಗಿಯೇ ಇರೋ ಈ ಪಾತ್ರಗಳು ಗಮನ ಸೆಳೆದಿವೆ.
4/ 8
ಭೀಮ ಚಿತ್ರದ ಒಂದು ಹಂತದ ಚಿತ್ರೀಕರಣ ಆಗಿದೆ. ಇದಾದ್ಮೇಲೆ ದುನಿಯಾ ವಿಜಯ್ ತೆಲುಗು ಪ್ರೋಜೆಕ್ಟ್ಗಾಗಿಯೇ ಟಾಲಿವುಡ್ಗೆ ಕಾಲಿಟ್ಟದ್ದರು. ಇತ್ತೀಚಿಗೆ ಬಂದ ವೀರ ಸಿಂಹ ರೆಡ್ಡಿ ಚಿತ್ರದ ಮೂಲಕ ವಿಜಯ್ ಸಾಕಷ್ಟು ಗಮನ ಸೆಳೆದಿದ್ದರು.
5/ 8
ಭೀಮ ಚಿತ್ರಕ್ಕಾಗಿ ಮತ್ತೆ ದೇಹದ ತೂಕ ಇಳಿಸಿಕೊಂಡ ನಾಯಕ-ನಿರ್ದೇಶಕ ದುನಿಯಾ ವಿಜಯ್ ಈಗ ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
6/ 8
ಭೀಮ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಹುಟ್ಟಿದೆ. ಸಲಗ ಸಿನಿಮಾ ಬಳಿಕ ದುನಿಯಾ ವಿಜಯ್ ಈ ಚಿತ್ರ ಡೈರೆಕ್ಟ್ ಮಾಡುತ್ತಿದ್ದಾರೆ.
7/ 8
ಭೀಮ ಚಿತ್ರದಲ್ಲಿ ವಿಜಯ್ ಚಿತ್ರ-ವಿಚಿತ್ರ ಪಾತ್ರಗಳನ್ನ ಡಿಸೈನ್ ಮಾಡಿದ್ದಾರೆ. ಆಯಾ ಪಾತ್ರಗಳಿಗೆ ಸೂಕ್ತ ಕಲಾವಿದರನ್ನ ಕೂಡ ಆಯ್ಕೆ ಮಾಡಿದ್ದಾರೆ.
8/ 8
ಅದ್ಭುತ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಮಾಡಿದ್ದಾರೆ. ಚಿತ್ರಕ್ಕೆ ಮಾಸ್ತಿ ಸೂಪರ್ ಡೈಲಾಗ್ಗಳನ್ನ ಬರೆದಿದ್ದಾರೆ.
First published:
18
Bheema Family: ದುನಿಯಾ ವಿಜಯ್ ಭೀಮ ಫ್ಯಾಮಿಲಿ ಹೇಗಿದೆ? ಇಲ್ಲಿ ನೋಡಿ ಫೋಟೋಸ್