ಭೂಮಿಗೆ ಬಂದ ಭಗವಂತ ಸೀರಿಯಲ್‌ನಲ್ಲಿ ಸಾಮಾನ್ಯ ವ್ಯಕ್ತಿಯ ಸಮಸ್ಯೆಯ ಚಿತ್ರಣವೂ ಇದೆ. ದೇವರು ಭೂಮಿ ಮೇಲೆ ಬಂದ್ರೆ ಏನೆಲ್ಲ ನೋಡಬಹುದು, ಏನೆಲ್ಲ ಮಾಡಬಹುದು ಅನ್ನುವುದು ಇಲ್ಲಿ ಹಾಸ್ಯದ ಚೌಕಟ್ಟಿನಲ್ಲಿ ತೋರಿದಂತೆ ಕಾಣುತ್ತಿದೆ. ನವೀನ್ ಕೃಷ್ಣ ಸಾಮಾನ್ಯ ವ್ಯಕ್ತಿ ಪಾತ್ರ ನಿರ್ವಹಿಸಿದ್ದಾರೆ. ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ್ ಅಭಿನಯಿಸಿದ್ದಾರೆ.