Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

ರಿಷಬ್ ಶೆಟ್ರು ರಾಜಕೀಯಕ್ಕೆ ಬರೋದು ಗ್ಯಾರಂಟೀನಾ? ಈಗಾಗಲೇ ಯಾವ ಪಕ್ಷದವರು ನಟನ ಬಳಿ ಈ ಸಂಬಂಧ ಮಾಡಿದ್ದಾರೆ? ರಿಷಬ್ ಶೆಟ್ಟಿ ಈ ಬಗ್ಗೆ ಹೇಳೋದೇನು? ಇಲ್ಲಿದೆ ನೋಡಿ.

  • News18 Kannada
  • |
  •   | Bangalore [Bangalore], India
First published:

  • 17

    Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

    ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ರು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಕಾಂತಾರ ಪ್ರೀಕ್ವೆಲ್ ಕೆಲಸಕ್ಕಾಗಿ ಕುಂದಾಪುರದಲ್ಲಿಯೇ ಇದ್ದಾರೆ. ಆದರೆ ಈಗೊಂದು ಸುದ್ದಿ ಹರಿದಾಡುತ್ತಿದೆ. ಅದು ರಾಜಕೀಯಕ್ಕೆ ಸಂಬಂಧಿಸಿದ್ದು ಅನ್ನೋದು ಕೂಡ ಅಷ್ಟೇ ಇಂಟ್ರಸ್ಟಿಂಗ್ ಆಗಿದೆ.

    MORE
    GALLERIES

  • 27

    Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

    ಕಾಂತಾರ ಮೂಲಕ ಜನರ ಮನದಲ್ಲಿ ವಿಶೇಷವಾದ ಸ್ಥಾನ ಮಾಡಿಕೊಂಡಿರೋ ರಿಷಬ್ ಶೆಟ್ರು, ಏನೇ ಮಾಡಿದರು ಅದು ಸುದ್ದಿ ಆಗಿಬಿಡುತ್ತದೆ. ಅದೇ ರೀತಿ ಎಲ್ಲೇ ಹೋದ್ರೂ ಅದು ಅಂದಿನ ಸುದ್ದಿಯಾಗಿಯೇ ಇಡೀ ದಿನ ಓಡುತ್ತದೆ.

    MORE
    GALLERIES

  • 37

    Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

    ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ಎಲ್ಲೂ ಸ್ಟಾರ್‌ಗಿರಿ ತೋರಿಸಲೇ ಇಲ್ಲ. ಸೀದಾ-ಸಾದಾ ಲುಂಗಿ ಮತ್ತು ಅಂಗಿ ತೊಟ್ಟು ಓಡಾಡಿದರು. ಎಷ್ಟು ಬೇಕೋ ಅಷ್ಟು ಮಾತನಾಡಿ ಎಲ್ಲರಿಗೂ ಸಿಂಪಲ್ ಮ್ಯಾನ್ ಆಗಿಯೇ ಕಾಣಿಸಿಕೊಂಡರು.

    MORE
    GALLERIES

  • 47

    Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

    ಕಾಂತಾರ ಚಿತ್ರ ಹಿಟ್ ಆದ್ಮೇಲೆ ರಿಷಬ್ ಶೆಟ್ರು ಎಲ್ಲರಿಗೂ ಬೇಕಾದ್ರು ನೋಡಿ, ಪ್ರಧಾನಿ ಮೋದಿಯವರ ಕಣ್ಣಿಗೂ ಬಿದ್ದರು ರಿಷಬ್ ಶೆಟ್ರು. ಕಾಡಂಚಿನ ಸಮಸ್ಯೆಗಳನ್ನ ಸಿನಿಮಾಗಳಲ್ಲಿ ಹೇಳೋದ್ರ ಜೊತೆಗೆ ಸಿ. ಎಂ. ಬೊಮ್ಮಾಯಿ ಅವರಿಗೂ ತಿಳಿಸಿದರು.

    MORE
    GALLERIES

  • 57

    Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

    ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಅಂತಲೇ ಉಸಿರಾಡಿದ ರಿಷಬ್ ಶೆಟ್ರು, ಕಾಡಂಚಿನ ಸಮಸ್ಯೆಗಳನ್ನ ಜಿನಿವಾದ ವಿಶ್ವ ಸಂಸ್ಥೆಯ ವಾರ್ಷಿಕ ಸಭೆಯಲ್ಲೂ ಹೇಳಿ ಬಂದ್ರು. ಹಾಗಾಗಿಯೇ ಈಗ ರಿಷಬ್ ಶೆಟ್ರು ರಾಜಕೀಯಕ್ಕೂ ಪ್ರವೇಶ ಮಾಡ್ತಾರಾ ಅನ್ನೋ ಕುತೂಹಲವೂ ಮೂಡಿದೆ.

    MORE
    GALLERIES

  • 67

    Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

    ಕಾಂತಾರ ಚಿತ್ರದ ಡಿವೈನ್ ಸ್ಟಾರ್ ರಿಷಬ್ ಶೆಟ್ರು ರಾಜಕೀಯಕ್ಕೆ ಹೋಗ್ತಾರೋ ಇಲ್ವೋ ? ಆದರೆ ಸೋಷಿಯಲ್ ಮೀಡಿಯಾದಲ್ಲಿ ಈಗೊಂದು ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ. ರಿಷಬ್ ಶೆಟ್ರು ರಾಜಕೀಯಕ್ಕೆ ಹೋಗ್ತಾರೆ ಅನ್ನೋ ಸುದ್ದಿ, ಇದಕ್ಕೆ ರಿಷಬ್ ಶೆಟ್ರು ರಿಯಾಕ್ಟ್ ಕೂಡ ಮಾಡಿದ್ದಾರೆ.

    MORE
    GALLERIES

  • 77

    Rishab Shetty: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಿದ್ದಾರಾ ಕಾಂತಾರ ಹೀರೋ? ಯಾವ ಪಕ್ಷ ಏನ್ ಕಥೆ?

    ನಾನು ರಾಜಕೀಯಕ್ಕೆ ಹೋಗೋದಿಲ್ಲ. ರಾಜಕೀಯಕ್ಕೆ ಬರ್ತಿದ್ದೇನೆ ಅಂತ ಹೇಳಿ ಈಗಾಗಲೇ ನನ್ನ ಒಂದು ಪಕ್ಷಕ್ಕೆ ಸೇರಿಸಿ ಬಿಟ್ಟಿದ್ದಾರೆ. ಆದರೆ ನಾನು ಎಂದೂ ರಾಜಕೀಯಕ್ಕೆ ಬರೋದಿಲ್ಲ ಅಂತ ರಿಷಬ್ ಶೆಟ್ರು ಸ್ಪಷ್ಟವಾಗಿಯೇ ಹೇಳಿದ್ದಾರೆ.

    MORE
    GALLERIES