Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

ದಿಗಂತ್ ಅಭಿನಯದ ಈ ಚಿತ್ರಕ್ಕೆ ಲಾಫಿಂಗ್ ಬುದ್ಧ ಅನ್ನುವ ಶೀರ್ಷಿಕೆ ಇಡಲಾಗಿದೆ. ಚಿತ್ರೀಕರಣದ ಕೊನೆ ಹಂತದಲ್ಲಿರೋ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಮತ್ತು ತೇಜು ಬೆಳವಾಡಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

    ದೂದ್ ಪೇಡ ದಿಗಂತ್ ಹೊಸ ಸಿನಿಮಾ ಒಪ್ಪಿದ್ದಾರೆ. ಈ ಚಿತ್ರದ ಮೂಲಕ ದಿಗಂತ್ ಕಾಂತಾರ ರಿಷಬ್ ಶೆಟ್ರ ಟೀಮ್ ಸೇರಿದ್ದಾರೆ ದೂದ್ ಪೇಡ ದಿಗಂತ್. ಈ ಚಿತ್ರದಲ್ಲಿ ಸ್ಪೆಷಲ್ ರೋಲ್ ಅನ್ನೇ ದಿಗಂತ್ ನಿರ್ವಹಿಸುತ್ತಿದ್ದಾರೆ.

    MORE
    GALLERIES

  • 27

    Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

    ದಿಗಂತ್ ಅಭಿನಯದ ಈ ಚಿತ್ರಕ್ಕೆ ಲಾಫಿಂಗ್ ಬುದ್ಧ ಅನ್ನುವ ಶೀರ್ಷಿಕೆ ಇಡಲಾಗಿದೆ. ಚಿತ್ರೀಕರಣದ ಕೊನೆ ಹಂತದಲ್ಲಿರೋ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಮತ್ತು ತೇಜು ಬೆಳವಾಡಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 37

    Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

    ಲಾಫಿಂಗ್ ಬುದ್ಧ ಚಿತ್ರದ ಡೈರೆಕ್ಟರ್ ಭರತ್ ರಾಜ್ ತಮ್ಮ ಈ ಚಿತ್ರದ ಚಿತ್ರೀಕರಣದ ಕೊನೆ ಹಂತಕ್ಕೆ ಬಂದಿದ್ದಾರೆ. ಈ ವೇಳೆ ದಿಗಂತ್ ಚಿತ್ರ ತಂಡವನ್ನ ಜಾಯಿನ್ ಆಗಿರೋ ಮಾಹಿತಿ ಹೊರ ಬಂದಿದೆ. ಚಿತ್ರದಲ್ಲಿ ದಿಗಂತ್ ಸ್ಪೆಷಲ್ ಆಗಿಯೇ ಬರ್ತಿದ್ದಾರೆ.

    MORE
    GALLERIES

  • 47

    Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

    ಲಾಫಿಂಗ್ ಬುದ್ಧ ಸಿನಿಮಾದಲ್ಲಿ ನಿರೂರು ಅನ್ನುವ ಕಾಲ್ಪನಿಕ ಊರು ಕೂಡ ಇದೆ. ಇದೇ ಊರಲ್ಲಿಯೇ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಕಾಂತಾರ ರಿಷಬ್ ಶೆಟ್ರು ಈ ಚಿತ್ರಕ್ಕೆ ಸಪೋರ್ಟ್ ಮಾಡ್ತಿದ್ದಾರೆ.

    MORE
    GALLERIES

  • 57

    Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

    ಲಾಫಿಂಗ್ ಬುದ್ಧ ಸ್ಪೆಷಲ್ ಸಿನಿಮಾ ಅನಿಸುತ್ತಿದೆ. ಈ ಚಿತ್ರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ರಜೆ ಕೇಳ್ತಾನೆ. ಸಿಗದೇ ಇದ್ದಾಗ ಏನೆಲ್ಲ ಆಗುತ್ತದೆ ಅನ್ನುವುದೇ ಕಥೆ ಆಗಿದೆ. ಆದರೆ ಇಲ್ಲಿ ದಿಗಂತ್ ಪಾತ್ರ ಹೇಗಿರುತ್ತದೆ ಅನ್ನುವ ಕುತೂಹಲ ಈಗಲೇ ಮೂಡಿದೆ.

    MORE
    GALLERIES

  • 67

    Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

    ಲಾಫಿಂಗ್ ಬುದ್ಧ ಸಿನಿಮಾದಲ್ಲಿ ಮಲೆಯಾಳಂ ನಟ ವಿಷ್ಣು ವಿಜಯ್ ಅಭಿನಯಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ವಿಷ್ಣು ವಿಜಯ್ ಬರ್ತಿದ್ದಾರೆ.

    MORE
    GALLERIES

  • 77

    Diganth New Movie: ಕಾಂತಾರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಯಾವ ಸಿನಿಮಾ?

    ಕನ್ನಡದ ಲಾಫಿಂಗ್ ಬುದ್ಧ ಚಿತ್ರದಲ್ಲಿ ಕನ್ನಡದ ಹಿರಿಯ ನಟ ಸುಂದರಾಜ್ ಕೂಡ ಅಭಿನಯಿಸಿದ್ದಾರೆ. ಇನ್ನುಳಿದಂತೆ ನಟ ದಿಗಂತ್ ಈ ಚಿತ್ರವಲ್ಲದೇ ಜಡ್ಜಮೆಂಟ್ ಸಿನಿಮಾ ಕೂಡ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಶೂಟಿಂಗ್ ಈಗಾಗಲೇ ಶುರು ಆಗಿದೆ.

    MORE
    GALLERIES