Dhruva Sarja Birthday: ಆ್ಯಕ್ಷನ್ ಪ್ರಿನ್ಸ್ ಧ್ರುವ ಜನ್ಮದಿನಕ್ಕೆ ಮಾರ್ಟಿನ್ ಸ್ಪೆಷಲ್ ಗಿಫ್ಟ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜನ್ಮ ದಿನ ಇವತ್ತು. ಆದರೆ ಈ ವರ್ಷ ಹುಟ್ಟಿದ ಹಬ್ಬವನ್ನ ಧ್ರುವ ಆಚರಿಸಿಕೊಳ್ಳುತ್ತಿಲ್ಲ. ಆದರೂ ಸಿನಿಮಾ ತಂಡಗಳು ಶುಭ ಹಾರೈಸುತ್ತಿವೆ.

First published: